IPL 2023 final: IPL ಫೈನಲ್ ವೇಳೆ 2,000ಕ್ಕೂ ಅಧಿಕ ಕಾಂಡೋಮ್ ಡೆಲಿವರಿ! ಗ್ರೌಂಡಲ್ಲಿ ಹೆಚ್ಚು ಸೇಲ್ ಆಗಿದ್ದೇ ಕಾಂಡೋಮ್, ಬಿರಿಯಾನಿ!
ಈ ಪಂದ್ಯವನ್ನು ವೀಕ್ಷಿಸಲು ಬಂದ ಜನರು ಕ್ರಿಡಾಂಗಣಕ್ಕೇ ಅತೀ ಹೆಚ್ಚು ಕಾಂಡೋಮ್(Condoms) ಹಾಗೂ ಬಿರಿಯಾನಿ(Biryani)ಯನ್ನು ಆರ್ಡರ್ ಮಾಡಿ ದಾಖಲೆ ನಿರ್ಮಿಸಿದ್ದಾರೆ.
ಈ ಪಂದ್ಯವನ್ನು ವೀಕ್ಷಿಸಲು ಬಂದ ಜನರು ಕ್ರಿಡಾಂಗಣಕ್ಕೇ ಅತೀ ಹೆಚ್ಚು ಕಾಂಡೋಮ್(Condoms) ಹಾಗೂ ಬಿರಿಯಾನಿ(Biryani)ಯನ್ನು ಆರ್ಡರ್ ಮಾಡಿ ದಾಖಲೆ ನಿರ್ಮಿಸಿದ್ದಾರೆ.
IPL 2023 Finals: ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ಪಂದ್ಯವು ರದ್ದಾಗಿದ್ದು, ಈ ಪಂದ್ಯವನ್ನು ಇಂದಿಗೆ ಮುಂದೂಡಲಾಗಿದೆ.
ಬೆಟ್ಟಿಂಗ್ ನಿಂದ ಯುವಕನೋರ್ವ ಬಲಿಯಾಗಿದ್ದಾನೆ. ಹೌದು, ಬೆಟ್ಟಿಂಗ್ ಹಣ ನೀಡುವ ವಿಚಾರಕ್ಕೆ ಶುರುವಾದ ಕಿರಿಕ್ ಕೊಲೆಯಲ್ಲಿ ಅಂತ್ಯವಾಗಿದೆ.
ಗಾಯದ ಮೇಲೆ ಬರೆ ಎಳೆದಂತೆ ಬಿಸಿಸಿಐನಿಂದ ಕೂಡ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಲಕ್ಷ ಲಕ್ಷ ದಂಡ ಕಕ್ಕಬೇಕಾದ ಸ್ಥಿತಿ ಕೊಹ್ಲಿಗೆ ಎದುರಾಗಿದೆ.
ವಿರಾಟ್ ಕೊಹ್ಲಿ ಮತ್ತು ಗಂಗೂಲಿ (Virat Kohli and Ganguly Sheikh) ಹ್ಯಾಂಡ್ ಶೇಕ್ ಮಾಡಲಿಲ್ಲ. ಇದು ಇವರಿಬ್ಬರ ನಡುವೆ ಏನೋ ಸರಿ ಇಲ್ಲ ಇವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಪಂದ್ಯದ ಮಧ್ಯೆ ಕ್ಯಾಮೆರಾಮ್ಯಾನ್ ಮೇಲೆ ಮಾಲಕಿ ಕಾವ್ಯ ಮಾರನ್ (Kaviya Maran) ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಕಾರಣ ಏನು ಗೊತ್ತಾ?
ಈ ಬಾರಿಯ ಐಪಿಎಲ್-2023 ಓಪನಿಂಗ್ ಮ್ಯಾಚ್ ಸಂದರ್ಭದಲ್ಲಿ ಅದರ ಟಿವಿ ವೀಕ್ಷಕರ ಸಂಖ್ಯೆಯಲ್ಲಿ ಕುಸಿತ ಕಂಡು ಬಂದಿದೆ.
Rishab shetty: ವಿಶ್ವಾದ್ಯಂತ ಸಂಚಲನ ಮೂಡಿಸಿ ತುಳುನಾಡಿನ ಸಂಸ್ಕೃತಿಯ ವೈಭವವನ್ನು ಜಗತ್ತಿಗೆ ಸಾರಿದ ಖ್ಯಾತಿ ಕಾಂತಾರ ಸಿನಿಮಾಗೆ ದಕ್ಕಲೆಬೇಕು.
ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಬೆಂಗಳೂರು ಸಿಟಿ ಟ್ರಾಫಿಕ್ ಪೊಲೀಸ್ ವಾಹನ ನಿಲುಗಡೆ ನಿಷೇಧಿಸಿದ್ದು ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಬಿಎಂಟಿಸಿ ತನ್ನ ಬಸ್ ಸೇವೆಯನ್ನು ಮಧ್ಯರಾತ್ರಿವರೆಗೂ ವಿಸ್ತರಿಸಿದೆ
ಇಂಡಿಯನ್ ಪ್ರೀಮಿಯರ್ ಲೀಗ್ 2023 ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು, ಪಂದ್ಯ ಕೆಲವೇ ಕ್ಷಣಗಳು ಬಾಕಿ ಇವೆ.