ಶನಿವಾರ, 24 ಅಕ್ಟೋಬರ್ 2026

iphone privacy settings 2022

News

ನಿಮಗಿದು ತಿಳಿದಿರಲಿ | ಐ ಫೋನ್ ಗೆ ಸಂಬಂಧಪಟ್ಟ ಈ 5 ಸಂಗತಿಗಳು ಶುದ್ಧ ಸುಳ್ಳು!

ಸ್ಮಾರ್ಟ್’ಫೋನ್ ಮಾರುಕಟ್ಟೆಯಲ್ಲಿ ಪ್ರತಿಷ್ಠಿತ ಬ್ರ್ಯಾಂಡ್ ಆಗಿರುವ ಐ ಫೋನ್ ಬಗ್ಗೆ ನಮಗೆಲ್ಲರಿಗೂ ತಿಳಿದೇ ಇದೆ. ಅತ್ಯಂತ ದುಬಾರಿಯಾಗಿದ್ದರೂ ಇದನ್ನು ಖರೀದಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಒಂದು ರೀತಿಯಲ್ಲಿ ಹೇಳುವುದಾದರೆ ಟ್ರೆಂಡ್ ಎಂದೇ ಹೇಳಬಹುದು. ದುಬಾರಿಯಾದರು ಫೀಚರ್’ಗಳು ಉತ್ತಮವಾಗಿದೆ. ನೀವೆನಾದರೂ…