Technology
ಗಮನಿಸಿ : ಈ ಫೋನ್ಗಳಲ್ಲಿ ಜನವರಿ 1 ರಿಂದ ವಾಟ್ಸಪ್ ವರ್ಕ್ ಆಗಲ್ಲ | ಯಾಕೆ ಗೊತ್ತಾ?
ವಾಟ್ಸಪ್ ಅನ್ನೋದು ಎಲ್ಲರಿಗೂ ಇಷ್ಟವಾದ ಆ್ಯಪ್ ಆಗಿದೆ. ಯಾಕೆಂದರೆ ಜನರು ಒಬ್ಬರಿಗೊಬ್ಬರು ನೇರವಾಗಿ ಮಾತನಾಡುವುದಕ್ಕಿಂತ ಹೆಚ್ಚಾಗಿ ವಾಟ್ಸಪ್ ಗ್ರೂಪ್ ಚಾಟ್ ನಲ್ಲಿ ಮಾತನಾಡುವುದು ಹೆಚ್ಚು. ಇನ್ನೂ ಹೆಚ್ಚಿನವರು ವಾಟ್ಸಪ್ ಮೂಲಕವೇ ಕೆಲವೊಂದು ಮುಖ್ಯ ಮಾಹಿತಿ ಶೇರ್ ಮಾಡೋದು, ವ್ಯವಹಾರ…
