ಶನಿವಾರ, 24 ಅಕ್ಟೋಬರ್ 2026

invitees rickshaw pullers to vegetable vendors

Interesting

Republic Day: ಈ ಬಾರಿ ಗಣರಾಜ್ಯೋತ್ಸವದಲ್ಲಿ ವಿವಿಐಪಿಗಳ ಆಸನದಲ್ಲಿ ರಿಕ್ಷಾ ಎಳೆಯುವವರಿಂದ ಹಿಡಿದು ತರಕಾರಿ ಮಾರುವವರಿಗೂ ಆದ್ಯತೆ | ವಿವಿಐಪಿಗಳಿಗೆ ಆದ್ಯತೆ ಕಡಿತ!!

2023ರ ಗಣರಾಜ್ಯೋತ್ಸವ (Republic Day) ಪರೇಡ್​ಗೆ ಜನಸಾಮಾನ್ಯರಿಗೆ ಅದ್ಭುತ ಅವಕಾಶ ಬಂದೊದಗಿದೆ. ಎಂತಹ ಅವಕಾಶ ಅಂದ್ರೆ ಜನರು ಮುಖ್ಯ ವೇದಿಕೆಯ ಮುಂಭಾಗದಲ್ಲಿ ಕುಳಿತುಕೊಳ್ಳುವ ಅವಕಾಶವಾಗಿದೆ. ಪ್ರತಿ ಜನಸಾಮಾನ್ಯರಿಗೆ ಗಣರಾಜ್ಯೋತ್ಸವದ ಪ್ರಯುಕ್ತ ವಿಶೇಷವಾಗಿ ಆಹ್ವಾನಿಸಲಾಗಿದೆ. ಈ ವರ್ಷ ಗಣರಾಜ್ಯೋತ್ಸವ ಆಚರಣೆ…