ಶನಿವಾರ, 24 ಅಕ್ಟೋಬರ್ 2026

Invetor bulb

Interesting

ಕರೆಂಟ್ ಹೋದ ನಂತರವೂ ಗಂಟೆಗಟ್ಟಲೆ ಉರಿಯುತ್ತೆ ಈ ಬಲ್ಬ್ ; ಕಡಿಮೆ ಬೆಲೆಗೆ ಲಭ್ಯವಾಗುವ ಇದರ ವಿಶೇಷತೆ ಇಲ್ಲಿದೆ ನೋಡಿ..

ಸಾಮಾನ್ಯವಾಗಿ ಭಾರತದ ಬಹುತೇಕ ಮನೆಗಳಲ್ಲಿ ಎಲ್ ಇಡಿ ಬಲ್ಬ್ ಗಳನ್ನು ಬಳಸಲಾಗುತ್ತದೆ. ಕರೆಂಟ್ ಹೋದಾಗ ಕತ್ತಲಲ್ಲಿ ದಿನ ಮೇಣದಬತ್ತಿ ಇಲ್ಲವೇ ಚಿಮಿಣಿ ದೀಪವನ್ನು ಆಶ್ರಯಿಸುತ್ತಿದ್ದ ಕಾಲವೊಂದಿತ್ತು. ಆದರೀಗ ಕರೆಂಟ್ ಹೋದ ಮೇಲೂ ಗಂಟೆಗಟ್ಟಲೆ ಉರಿಯುವ ಬಲ್ಬ್ ಗಳು ಮಾರುಕಟ್ಟೆಗೆ…