Breaking Entertainment News Kannada
Kantara Rishab Shetty : ರಿಷಬ್ ಶೆಟ್ರಿಗೆ ‘ಕ’ ಅಕ್ಷರ ಲಕ್ಕಿನಾ? ಹೌದು…ಹೇಗೆ ಅಂತೀರಾ? ಇಲ್ಲಿದೆ ಅಮೇಜಿಂಗ್ ಕಹಾನಿ
ಸಿನಿಮಾ ರಂಗದಲ್ಲಿ ಎಲ್ಲ ಸಿನಿಮಾಗಳು ಹಿಟ್ ಆಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಪ್ರತಿ ನಿರ್ದೇಶಕರು ಸಿನಿಮಾ ಗೆಲ್ಲಬೇಕೆಂಬ ನಿರೀಕ್ಷೆ ಇಟ್ಟು ಹೂಡಿಕೆ ಮಾಡಿರುತ್ತಾರೆ ಆದರೆ, ಕೆಲವೊಮ್ಮೆ ಒಳ್ಳೆ ಸಿನಿಮಾಗಳು (Reach) ರೀಚ್ ಆಗದೇ ಇರಬಹುದು. ಆ ಕಾರಣಕ್ಕೆ ಆ…

