ಶನಿವಾರ, 24 ಅಕ್ಟೋಬರ್ 2026

Interview

News

‘ಮದ್ವೆ ಬಳಿಕ ಗಂಡ ಸಂಸಾರಕ್ಕೆ ಯೋಗ್ಯ ಅಲ್ಲ ಅಂತ ಗೊತ್ತಾದ್ರೆ ಏನು ಮಾಡುತ್ತೀಯಾ?’ ಇಂಟರ್ವ್ಯೂನಲ್ಲಿ ಕೇಳಿದ ಪ್ರಶ್ನೆಗೆ ಯುವತಿ ಕೊಟ್ಟ ಉತ್ತರ ವೈರಲ್

ಹೊಸದಾಗಿ ಉದ್ಯೋಗವನ್ನು ಅರಸಿಹೋದ ಸಂದರ್ಭದಲ್ಲಿ ಕಂಪೆನಿಯವರು ನಮ್ಮನ್ನು ಸಂದರ್ಶನದ ಮೂಲಕ ಆರಿಸಿಕೊಳ್ಳುತ್ತಾರೆ. ಬೇಳೆ ನಮ್ಮ ಜ್ಞಾನ, ವ್ಯವಹಾರಿಕ ಪಜ್ಞೆ, ಪ್ರಭುದ್ಧತೆ, ನೈಪುಣ್ಯತೆ ಎಲ್ಲವನ್ನು ಅಳೆದು ತೂಗಿ ನೋಡುತ್ತಾರೆ. ಕೆಲವೊಮ್ಮೆ ಇಲ್ಲಿ ಸಂದರ್ಶಕರು ನಾವು ಊಹಿಸದೆ ಇರುವಂತಹ ಪ್ರಶ್ನೆಗಳನ್ನು ಕೇಳುವುದುಂಟು.…

Celebrity

‘ನಟಿ ಸಮಂತಾ, ಲೈಫ್‌ಲಾಂಗ್ ಅದನ್ನೆಲ್ಲಾ ಮಾಡೋ ಹಾಗಿಲ್ಲ’ – ಗೆಳತಿ ಬಿಚ್ಚಿಟ್ಟ ಸತ್ಯ!!

ಸೌತ್ ಸಿನಿಮಾ ಇಂಡಸ್ಟ್ರಿಯ ಅಪ್ರತಿಮ ಸುಂದರಿ ಸಮಂತಾ ರುತ್ ಪ್ರಭು ಅವರಿಗೆ ‘ಮಯೋಸೈಟಿಸ್’ ಎಂಬ ಆಟೋ ಇಮ್ಯೂನ್ ಸಮಸ್ಯೆ ಕಾಡಿದ ಬಗ್ಗೆ ಎಲ್ಲರಿಗೂ ಗೊತ್ತಿದೆ. ದೇಹದ ಸ್ನಾಯುಗಳ ಮೇಲೆ ದಾಳಿ ಮಾಡುವ ಈ ಕಾಯಿಲೆ ಸಮಂತಾ ಅವರನ್ನು ದೈಹಿಕವಾಗಿ…

News

Arun Yogiraj: ರಾಮ ಮಂದಿರದಲ್ಲಿರೋ ಬಾಲರಾಮನ ವಿಗ್ರಹ ಎರಡನೆಯದ್ದು- ಹಾಗಿದ್ರೆ ಅರುಣ್ ಯೋಗಿರಾಜ್ ಕೆತ್ತಿದ ವಿಗ್ರಹ ಏನಾಯ್ತು?

  Arun Yogiraj: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಅತ್ಯಂತ ಸುಂದರ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಆಗಿ ವರ್ಷಗಳು. ಈ ಸುಂದರಮೂರ್ತಿಗೆ ದೇಶದ ಜನ ಮಾರುಹೋಗಿದ್ದಾರೆ. ಈ ವಿಗ್ರಹವನ್ನು ಕೆತ್ತಿದ್ದು ನಮ್ಮ ಕರ್ನಾಟಕದ ಶಿಲ್ಪಿಗಳಾದ ಅರುಣ್ ಯೋಗಿರಾಜ್ ಎಂಬುದು ಎಲ್ಲರಿಗೂ ತಿಳಿದಿದೆ.…

News

Pakisthan: ‘ಭಯೋತ್ಪಾದನೆʼ ಕುರಿತ ಪ್ರಶ್ನೆ ಕೇಳಿ ಲೈವ್‌ ಡಿಬೇಟ್‌ನಿಂದ ಹೇಳದೆ ಕೇಳದೆ ನಿರ್ಗಮಿಸಿದ ಪಾಕ್‌ ಮಾಜಿ ಸಚಿವೆ

Pakistan: ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖರ್‌, ಪಾಕಿಸ್ತಾನದ ಆಡಳಿತದಲ್ಲಿ ಸೇನೆಯ ಹಸ್ತಕ್ಷೇಪ ಮತ್ತು ಭಯೋತ್ಪಾದನೆ ಕುರಿತ ಪ್ರಶ್ನೆಗಳನ್ನು ಎದುರಿಸಲಾಗದೆ ಕಾರ್ಯಕ್ರಮ ಚರ್ಚೆಯಿಂದ ದಿಢೀರ್‌ ಹೊರನಡೆದಿದ್ದಾರೆ.

Jobs

Job Interview:ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಬಂದ ಅಭ್ಯರ್ಥಿ, ರೆಸ್ಯೂಮ್ ಬದಲು ಈತ ತಂದ್ದದೇನೆಂದು ತಿಳಿದ್ರೆ ನೀವೇ ಹೌಹಾರುತ್ತೀರಾ !!

Job Interview: ಇಂದಿನ ಕಾಲದಲ್ಲಿ ಉದ್ಯೋಗ ಅತ್ಯವಶ್ಯಕವಾಗಿದೆ. ಆದರೆ, ಬಯಸಿದ ಉದ್ಯೋಗ(Job) ಪಡೆಯುವುದು ಸುಲಭದ ಮಾತಲ್ಲ. ಇಂದಿನ ಸ್ಪರ್ಧತ್ಮಕ ಪೈಪೋಟಿಯ ನಡುವೆ ನೆಚ್ಚಿನ ಕೆಲಸ ಗಿಟ್ಟಿಸಿಕೊಳ್ಳೋದು ಯುವಜನತೆಯ ಪಾಲಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಯಾವುದೇ ನೌಕರಿ ಗಿಟ್ಟಿಸಿಕೊಳ್ಳಲು ಉದ್ಯೋಗಕ್ಕೆ…

News

ಜನವರಿ 25 ರಂದು ಕಲಬುರಗಿಯಲ್ಲಿ ನಡೆಯಲಿದೆ ವಿವಿಧ ಹುದ್ದೆಗಳ ನೇರ ಸಂದರ್ಶನ! ನೀವೂ ಭಾಗವಹಿಸಿ ಉತ್ತಮ ಉದ್ಯೋಗವನ್ನು ನಿಮ್ಮದಾಗಿಸಿ!

ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜನವರಿ 25 ರಂದು ಉದ್ಯೋಗ ಮೇಳ ಆಯೋಜನೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬಹುದು. ಯಾವೆಲ್ಲಾ ಕಂಪೆನಿಗಳು ಬರಲಿವೆ ಗೊತ್ತಾ! ಇಲ್ಲಿದೆ ನೋಡಿ ಮಾಹಿತಿ. ಜಿಲ್ಲೆಯ…

ದಕ್ಷಿಣ ಕನ್ನಡ

ಬಂಟ್ವಾಳ : ಇಂಟರ್ ವ್ಯೂ ಎಂದು ಹೋದ ಯುವತಿ ನಾಪತ್ತೆ!

ಬಂಟ್ವಾಳ: ಉದ್ಯೋಗ ಸಂದರ್ಶನಕ್ಕೆಂದು ತೆರಳಿದ ಯುವತಿಯೋರ್ವಳು ನಾಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ಬಂಟ್ವಾಳ ತಾಲೂಕಿನ ಇಡಿದು ಗ್ರಾಮದ ಕಂಬಳಬೆಟ್ಟು ಎಂಬಲ್ಲಿ ನಡೆದಿದೆ. ಕಂಬಳಬೆಟ್ಟು ನಿವಾಸಿ ದಿವಂಗತ ಆನಂದ ಅವರ ಪುತ್ರಿ ಸುಶ್ಮಿತಾ (21) ಎಂಬಾಕೆಯೇ ನಾಪತ್ತೆಯಾದ ಯುವತಿ. ನವೆಂಬರ್ 8…

Entertainment

ಕಿರಿಕ್ ಪಾರ್ಟಿ ತಂಡದವರು ನನ್ನನ್ನು ಸಿನಿಮಾಕ್ಕೆ ಹಾಕಿಕೊಳ್ಳಲು ಹಿಂದೆ ಬಿದ್ದಿದ್ದರು, ನಾನೇ ಅವಾಯ್ಡ್ ಮಾಡುತ್ತಿದ್ದೆ – ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಬಹು ಬೇಡಿಕೆಯ ನಟಿ. ಈಗಾಗಲೇ ಈಕೆ ಚಥುರ್ಭಾಷಾ ನಟಿ ಎಂಬ ಮಾನ್ಯತೆ ಕೂಡಾ ಪಡೆದಿದ್ದಾಳೆ. ಕನ್ನಡ ಮಾತ್ರವಲ್ಲದೇ ರಶ್ಮಿಕಾ ಮಂದಣ್ಣ ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಬಹು ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲಿಯೇ ಮಲಯಾಳಂ ಇಂಡಸ್ಟ್ರಿಗೂ ಕಾಲಿಡಲಿದ್ದಾರೆ…