WiFi router: ಮನೆಯ ಎಲ್ಲ ರೂಮಿಗೆ ವೈಫೈ ಸರಿಯಾಗಿ ಬರೋದಿಲ್ವಾ? ಈ ಟೆಕ್ನಿಕ್ ಯೂಸ್ ಮಾಡಿ
WiFi router: ಮನೆಯಲ್ಲಿ ಎಲ್ಲರೂ ಇಂಟರ್ನೆಟ್ (Internet) ಬಳಕೆ ಮಾಡೋದ್ರಿಂದ ವೈಫೈ ರೂಟರ್ ಅನಿವಾರ್ಯ ಆಗಿದೆ. ಮನೆಯಲ್ಲಿ ವೈಫೈ ರೂಟರ್ (WiFi router) ಇರುತ್ತೆ, ರೂಟರ್ ಇರೋ ಜಾಗದಲ್ಲಿ ಒಳ್ಳೆ ಸಿಗ್ನಲ್ ಕೂಡ ಸಿಗುತ್ತೆ. ಆದ್ರೆ ಮನೆಯ ಎಲ್ಲ…









