ಸೋಮವಾರ, 26 ಅಕ್ಟೋಬರ್ 2026
Trending

Interesting news

ದಕ್ಷಿಣ ಕನ್ನಡ

ಕಡಬ:ಅನಾರೋಗ್ಯಪೀಡಿತ ಬಾಲಕಿಯ ನೆರವಿಗೆ ನಿಂತ ಪಿ.ಯು.ಸಿ ವಿದ್ಯಾರ್ಥಿ!! ಏಕಾಂಗಿ ಪ್ರಯತ್ನ-ಧನಸಂಗ್ರಹದ ಮಹಾತ್ಕಾರ್ಯಕ್ಕೆ ಮೆಚ್ಚುಗೆ!!

ಕಡಬ:ಸುಬ್ರಹ್ಮಣ್ಯ ಗುತ್ತಿಗಾರು ಸಮೀಪದ ವಳಲಂಬೆ ಎಂಬಲ್ಲಿನ ಅನಾರೋಗ್ಯ ಪೀಡಿತ ಬಾಲಕಿಯೊಬ್ಬಳ ನೆರವಿಗೆ ವಿದ್ಯಾರ್ಥಿಯೊಬ್ಬ ನಿಂತಿದ್ದು, ತನ್ನ ಕೈಲಾದಷ್ಟು ಸೇವೆ ನೀಡುವೆ ಎನ್ನುವ ಪಣ ತೊಟ್ಟು ಸಾರ್ವಜನಿಕವಾಗಿ ಧನ ಸಂಗ್ರಹ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಶ್ರೀ ಸುಬ್ರಹ್ಮಣ್ಯೇಶ್ವರ…

Interesting

ವೈದ್ಯಕೀಯ ಲೋಕದಲ್ಲಿ ಹೊಸ ಚಮತ್ಕಾರ | ಕೈ ಮೇಲೆಯೇ ಬೆಳೆದ ಬದಲಿ ಮೂಗಿನ ರಚನೆಯನ್ನು ಮುಖಕ್ಕೆ ಕಸಿ!

ಪ್ರಪಂಚ ಎಷ್ಟು ವಿಸ್ಮಯ ಅಂದ್ರೆ ಇಲ್ಲಿ ಅಸಾಧ್ಯ ಎನಿಸುವ ಅದೆಷ್ಟೋ ಘಟನೆಗಳು ಸಾಧ್ಯವಾಗುತ್ತದೆ. ಕೆಲವೊಂದು ಸಲ ಅರಗಿಸಿಕೊಳ್ಳಲು ಸಮಯ ಬೇಕಾಗುತ್ತದೆ. ಇಂತಹ ಅನೇಕ ಉದಾಹರಣೆಗಳು ಮನುಷ್ಯನ ಸಾವು-ಬದುಕಿನ ಹಂತದಲ್ಲಿ ನೋಡಬಹುದಾಗಿದೆ. ಅವರು ಬದುಕುವುದೇ ಅಸಾಧ್ಯ ಅಂದುಕೊಂಡಾಗ ಆರೋಗ್ಯವಾಗಿ ಎದ್ದು…

ಕೃಷಿ

ಕಡಬದಲ್ಲಿ ಬೆಳಕಿಗೆ ಬಂದ ವಿಸ್ಮಯ!! ನೆಟ್ಟು ವರ್ಷ ತುಂಬುವುದರೊಳಗೆ ಫಸಲು ನೀಡಿದ ಅಡಿಕೆ ಗಿಡ-ಪ್ರಕೃತಿಗೇ ಸವಾಲು!!

ಕಡಬ:ಮನುಷ್ಯನ ಆಡಂಬರದ ಬದುಕಿಗೆ ಸೆಡ್ಡುಹೊಡೆದು ಹಲವು ಪ್ರಾಕೃತಿಕ ವಿಕೋಪಗಳ ವರದಿಯಾಗುತ್ತಿರುವ ನಡುವೆ ಕೆಲವೊಂದು ರೀತಿಯ ವಿಸ್ಮಯಗಳು ಪ್ರಕೃತಿಯಲ್ಲಿ ಬೆಳಕಿಗೆ ಬರುತ್ತಲೇ ಇವೆ. ಅಡಿಕೆ ಕೃಷಿಯಲ್ಲಿ ಮುಂದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಅಡಿಕೆ ಗಿಡ ನೆಟ್ಟು ಫಸಲು ನೀಡಬೇಕಾದರೆ…

latest

Axis Bank : ಎಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್!!!

ಇತ್ತೀಚೆಗೆ ಹಲವಾರು ಬ್ಯಾಂಕುಗಳು ಗ್ರಾಹಕರಿಂದ ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿದೆ. ಹಾಗಾಗಿಯೇ ಹಲವಾರು ಬ್ಯಾಂಕುಗಳು ವಿವಿಧ ಠೇವಣಿಗಳಿಗೆ ಆಕರ್ಷಕ ಬಡ್ಡಿದರಗಳ ಆಫರ್ ನೀಡಿವೆ. ಬ್ಯಾಂಕುಗಳ ಮಧ್ಯೆ ಹೆಚ್ಚು ಬಡ್ಡಿ ದರಕ್ಕೆ ಪೈಪೋಟಿ ನಡೆದಿದೆ. ಇದೀಗ ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲೊಂದಾದ…

Latest Health Updates Kannada

ತೆಂಗಿನಕಾಯಿ ಚಿಪ್ಪಿನಿಂದ ಕೊಬ್ಬರಿ ಬೇರೆ ಮಾಡುವುದು ಹೇಗೆ? |ಐಎಎಸ್ ಅಧಿಕಾರಿ ನೀಡಿದ ಸಲಹೆ ಇಲ್ಲಿದೆ ನೋಡಿ..

ತೆಂಗಿನಕಾಯಿ ಭಾರತೀಯರ ಅಡುಗೆ ಪದ್ಧತಿಯಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಅಷ್ಟೇ ಅಲ್ಲದೆ ಎಲ್ಲಾ ಕಾರ್ಯಕ್ರಮಗಳಲ್ಲೂ ಅಗತ್ಯವಾಗಿದೆ. ಹೀಗಾಗಿ, ಇದರ ಬಳಕೆ ಪ್ರತಿಯೊಂದು ಕಡೆಯಲ್ಲೂ ಮುಖ್ಯ ಎನ್ನಬಹುದು. ಕೇವಲ ತೆಂಗಿನಕಾಯಿ ಮಾತ್ರವಲ್ಲದೇ ಅದರ ಎಣ್ಣೆ ಕೂಡ ಉಪಯುಕ್ತವಾಗಿದೆ. ಆದ್ರೆ, ತೆಂಗಿನ…

News

ಈ ವ್ಯಕ್ತಿಯನ್ನು ಹುಡುಕಿಕೊಟ್ಟವರಿಗೆ ದೊರೆಯಲಿದೆ 8 ಕೋಟಿ ರೂ. ಬಹುಮಾನ!

ಕೊಲೆಗಾರ ನರ್ಸ್ ನ್ನು ಹುಡುಕಿಕೊಟ್ಟವರಿಗೆ ಪೊಲೀಸರಿಂದ 8 ಕೋಟಿಯ ಬಹುಮಾನ ದೊರೆಯುತ್ತದೆ. ಹೌದು. ಇಂತಹದೊಂದು ಘೋಷಣೆಯನ್ನು ಪೊಲೀಸರು ಮಾಡಲು ಕಾರಣ ಭಾರತದ ವ್ಯಕ್ತಿ. ಯಾರೀ ವ್ಯಕ್ತಿ, ಯಾರನ್ನು ಕೊಲೆ ಮಾಡಿದ್ದಾನೆ ಎಂಬುದನ್ನು ಮುಂದೆ ನೋಡಿ.. 38 ವರ್ಷದ ರಾಜ್‌ವಿಂದರ್…

Interesting

ಬಂದಾ ನೋಡಿ ಮತ್ತೊಮ್ಮೆ ಡ್ರೋನ್ ಪ್ರತಾಪ್| ಏನಿದು ಈತನ ಹೊಸ ಅವತಾರ, ನೆಟ್ಟಿಗರು ಮಾಡಿದ ಕಮೆಂಟ್ ಓದಿದರೆ ನಗು ಬರುವುದು ಖಂಡಿತ!!!

ನಾನೊಬ್ಬ ಯುವ ವಿಜ್ಞಾನಿ, ನಾನು ಡ್ರೋನ್​ ತಯಾರಿಸಿದ್ದೇನೆ ಎಂದು ಎಲ್ಲರನ್ನು ಯಾಮಾರಿಸಿ, ದೇಶ-ವಿದೇಶಿಗರು, ದೊಡ್ಡ ದೊಡ್ಡ ರಾಜಕಾರಣಿಗಳು ಹಾಗೂ ಮಾಧ್ಯಮದವರ ಕಣ್ಣಿಗೆ ಮಣ್ಣೆರಚಿ ಕೊನೆಗೆ ಪೊಲೀಸರ ವಿಚಾರಣೆಯನ್ನೂ ಕೂಡ ಎದುರಿಸಿ ಕಣ್ಮರೆಯಾಗಿದ್ದ ಮಹಾಶಯ ಡ್ರೋನ್​ ಪ್ರತಾಪ್​. ಇದೀಗ ,…

ದಕ್ಷಿಣ ಕನ್ನಡ

ನಾಗಲಿಂಗ ವೃಕ್ಷದ ಜೊತೆಗೆ ‘ರುದ್ರಾಕ್ಷಿ ಕೃಷಿ’!! ಮಂಗಳೂರಿನ ಶಿವಭಕ್ತನ ನೆಚ್ಚಿನ ಕೃಷಿಯ ಸಾಧನೆಗೆ ಭಾರೀ ಮೆಚ್ಚುಗೆ!!

ರುದ್ರಾಕ್ಷಿ ಎಂದರೆ ಶಿವನ ಕಣ್ಣೆಂದೇ ಕರೆಲ್ಪಡುವ ಮರದಲ್ಲಿ ಆಗುವ ಕಾಯಿ. ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಭಯ-ಭಕ್ತಿಯ ಸ್ಥಾನವಿದ್ದು, ಹಾಗೂ ಧಾರಣೆಗೆ ಹಲವು ಕ್ರಮಗಳನ್ನೂ ಕಂಡುಕೊಳ್ಳಲಾಗಿದೆ.ಹಲವು ಔಷಧಿಯ ಗುಣಗಳನ್ನು ಹೊಂದಿರುವ ರುದ್ರಾಕ್ಷಿ ಧರಿಸುವುದರಿಂದ ಆರೋಗ್ಯದ ಮೇಲೂ ಹಲವಾರು ಪರಿಣಾಮಗಳು ಬೀರುತ್ತವೆ…

Interesting

ಸಭೆಯಲ್ಲಿ ಪಾಲ್ಗೊಂಡ ಒಂದೇ ಹೆಸರಿನ 178 ಜನರು | ಗಿನ್ನಿಸ್ ದಾಖಲೆಗೆ ಪಾತ್ರರಾದರು ‘ಹಿರೋಕಾಜು ತನಕಾ’

ಸಾಮಾನ್ಯವಾಗಿ ಒಂದೇ ರೀತಿಯ ಏಳು ಜನರು ಇರುತ್ತಾರೆ ಎಂಬುದನ್ನು ಕೇಳಿದ್ದೇವೆ. ಆದ್ರೆ, ಎಲ್ಲರನ್ನೂ ಒಟ್ಟಿಗೆ ಕಾಣಿರುವುದು ಕಡಿಮೆ. ಒಂದೇ ಹೆಸರಿನ ಇಬ್ಬರು ವ್ಯಕ್ತಿಗಳು ಜೊತೆಗಿರುವಾಗಲೇ ಯಾರನ್ನು ಕರೆಯುತ್ತಿರುವುದು ಎಂದು ಗೊಂದಲ ಪಡುವ ಜನರಿದ್ದಾರೆ. ಆದ್ರೆ, ಇಲ್ಲೊಂದು ಕಡೆ ಒಂದೇ…

ಕಾಸರಗೋಡು

ವಿಚಿತ್ರ ಮನುಷ್ಯ ಬಾವಲಿಯ ಹುಚ್ಚಾಟ!! ಹಲವು ಗಂಟೆಗಳ ಕಾರ್ಯಾಚರಣೆ-ಜೀವಂತ ಸೆರೆ ಹಿಡಿದು ನಿಟ್ಟುಸಿರು ಬಿಟ್ಟ ಇಲಾಖೆ!!

ಕಾಸರಗೋಡು:ವಿಚಿತ್ರ ಮನುಷ್ಯ ಬಾವಲಿಯ ಹುಚ್ಚಾಟಕ್ಕೆ ಲೈನ್ ಮ್ಯಾನ್ ಗಳ ಸಹಿತ ಪೊಲೀಸರು ಹಾಗೂ ಸ್ಥಳೀಯರು ಸುಸ್ತಾಗಿದ್ದು,ಕೆಲ ಗಂಟೆಗಳ ಕಾರ್ಯಾಚರಣೆಯ ಬಳಿಕ ಜೀವಂತ ಸೆರೆ ಹಿಡಿದು ಬದುಕಿಸಿದ ಘಟನೆಯೊಂದು ಕಾಸರಗೋಡು ಜಿಲ್ಲೆಯ ಮಾವುಂಗಲ್ ಎಂಬಲ್ಲಿಂದ ವರದಿಯಾಗಿದೆ. ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡಿದ್ದ…