ಸೋಮವಾರ, 26 ಅಕ್ಟೋಬರ್ 2026
Trending

Interesting news

Interesting

ಮರುಭೂಮಿಯಲ್ಲೊಂದು ಮೊಟ್ಟೆಯಾಕಾರದ ಶಾಲೆ!!!

ಮನಸ್ಸು ಮಾಡಿದರೆ ಯಾವುದೂ ಸಾಧ್ಯ ಎಂಬುದಕ್ಕೆ ಉದಾಹರಣೆಯಾಗಿ ನಿಂತಿದೆ ಈ ಸುಂದರವಾದ ಶಾಲೆ. ಇದು ರಾಜಸ್ಥಾನದ ಥಾರ್ ಮರುಭೂಮಿಯ ಮಧ್ಯದಲ್ಲಿರುವ ಅಂಡಾಕಾರದ ಕಟ್ಟಡವಾಗಿದೆ. ಮರುಭೂಮಿಯ ನಡುವೆ ಮೊಟ್ಟೆಯಾಕಾರದ ಈ ಶಾಲೆಯ ರಚನೆಯೇ ವಿಶಿಷ್ಟ. ಹೌದು. ಇದು ನ್ಯೂಯಾರ್ಕ್ ವಾಸ್ತುಶಿಲ್ಪಿ…

Interesting

ರಾಜಧಾನಿಯ ಫೈವ್ ಸ್ಟಾರ್ ಹೋಟೆಲ್ ನಲ್ಲಿ ನಾಯಿಯೇ ಹ್ಯಾಪಿನೆಸ್ ಆಫೀಸರ್ !! | ತನ್ನ ದುಡಿಮೆಗೆ ಸಂಬಳ ಕೂಡ ಪಡೆಯುವ ಈ ಶ್ವಾನದ ಸ್ಟೋರಿ ಹೇಗಿದೆ ನೋಡಿ

ಅದೆಷ್ಟೋ ಜನ ‘ನಾಯಿ’ಯನ್ನು ತಮ್ಮ ಕುಟುಂಬದ ಸದಸ್ಯರಂತೆ ಕಾಣುತ್ತಾರೆ. ಅಷ್ಟು ಪ್ರೀತಿ, ಮಮಕಾರ. ಆದ್ರೆ ಕೆಲವೊಂದಷ್ಟು ಜನ ನಾಯಿಯನ್ನು ಕೀಳಾಗಿ ಕಾಣುತ್ತಾರೆ. ಆದ್ರೆ ನಾನು ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಧಿಸಿ ತೋರಿಸಿದೆ ಈ ನಾಯಿ. ಹೌದು. ನಾಯಿಯೂ…

Interesting

ಮೂರು ವರ್ಷದಿಂದಲೂ ಟಾಯ್ಲೆಟ್ ನಲ್ಲೇ ಜೀವನ ಕಳೆಯುತ್ತಿರುವ ಅಜ್ಜಿ!

ಆಕೆ ಅನಾಥೆ. ಇದ್ದ ಮನೆಯನ್ನು ಕಳೆದುಕೊಂಡು ಮಲಗಲು ಸೂರಿಲ್ಲದೆ, ಬಿಸಿಲು, ಮಳೆ, ಚಳಿಗೆ ದೇವಸ್ಥಾನ, ಬೀದಿ ಬದಿಗಳಲ್ಲಿ ದಿನಕಳೆಯುವ ಬಡ ಜೀವ. ಹೌದು. ಈಕೆಗೆ ಈಗ ಆಸರೆಯಾಗಿರುವುದು ಶೌಚಾಲಯ ಮಾತ್ರ. ಊಟ, ಅಡುಗೆ ಎಲ್ಲಾ ಅದರಲ್ಲೇ. ಇದು ತಿಮ್ಮಾಪುರ…

Health

40 ದಿನದ ಶಿಶುವಿನ ಹೊಟ್ಟೆಯೊಳಗೆ ಭ್ರೂಣ ಬೆಳವಣಿಗೆ!

ವೈದ್ಯಕೀಯ ಕ್ಷೇತ್ರದಲ್ಲಿ ಒಂದೊಂದು ಅಪರೂಪದ ಘಟನೆ ಬೆಳಕಿಗೆ ಬರುತ್ತಲೇ ಇದ್ದು, ಇದೀಗ ಒಂದು ಘಟನೆ ಪ್ರಕೃತಿಯ ವಿಸ್ಮಯದ ಸೃಷ್ಟಿಗೆ ಸಾಕ್ಷಿಯಾಗಿದೆ. ಹೌದು. 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣವು ಬೆಳವಣಿಗೆಯಾಗುತ್ತಿರುವಂತಹ ಅಚ್ಚರಿಯ ಸಂಗತಿ ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ ಕಂಡುಬಂದಿದೆ.…

Interesting

ಬೆಲೆಬಾಳುವ BMW ಕಾರನ್ನು ನೀರಿಗೆ ಹಾಕಿದ ವ್ಯಕ್ತಿ | ಅನಂತರ ಹೇಳಿದಾದರೂ‌ ಏನು ?

ಶ್ರೀರಂಗಪಟ್ಟಣ: ಯಾವುದೇ ಒಬ್ಬ ವ್ಯಕ್ತಿ ತನ್ನ ಯಾವುದೇ ವಾಹನವಾದರೂ ಅದನ್ನು ಅತಿಯಾಗಿ ಇಷ್ಟ ಪಡುತ್ತಿರುತ್ತಾರೆ. ಯಾಕಂದ್ರೆ ಅದನ್ನು ಖರೀದಿಸಲು ಪಟ್ಟ ಕಷ್ಟ ಅವರಿಗೆ ತಿಳಿದಿರುತ್ತದೆ. ಹೀಗಾಗಿ ತನ್ನ ವಾಹನಕ್ಕೆ ಏನಾದರೂ ಸಹಿಸುವುದಿಲ್ಲ. ಇಂತಹುದರಲ್ಲಿ ಇಲ್ಲೊಬ್ಬ ವ್ಯಕ್ತಿ ತನ್ನ ಐಷಾರಾಮಿ…

Entertainment

ಪತ್ನಿಗೆ ಜೀವನದಲ್ಲಿ ಎಂದೂ ಮರೆಯಲಾಗದ ಸರ್ಪ್ರೈಸ್ ನೀಡಿದ ಪೈಲೆಟ್ ಗಂಡ !! | ಹೇಗಿತ್ತು ಗೊತ್ತಾ ಆತನ ಸರ್ಪ್ರೈಸ್ !?

ಸರ್ಪ್ರೈಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ!?. ಪ್ರತಿಯೊಬ್ಬರು ಕೂಡ ಸಾಮಾನ್ಯವಾಗಿ ಇಷ್ಟಪಡುತ್ತಾರೆ. ಅದರಲ್ಲೂ ಮಹಿಳೆಯರು ಎತ್ತಿದ ಕೈ ಎಂದೇ ಹೇಳಬಹುದು. ಫ್ರೆಂಡ್ಸ್ ಗಳಿಗೆ, ಅಣ್ಣ- ತಂಗಿಯರ ನಡುವೆ ಇಂತಹುದು ಸಾಮಾನ್ಯ. ಆದರೆ ದಂಪತಿಗಳ ನಡುವೆ ಸರ್ಪ್ರೈಸ್…

latest

ಹೆತ್ತಬ್ಬೆಯ ಪ್ರಾಣವನ್ನೇ ತೆಗೆಯಿತು ಮಗನ ಪಬ್ ಜಿ ಆಟದ ಹುಚ್ಚು!

ಚಿಕ್ಕಮಗಳೂರು: ಇಂದು ಪ್ರತಿಯೊಂದು ಮಕ್ಕಳಿಗೂ ಆನ್ಲೈನ್ ಗೇಮ್ ಚಟ ಅಧಿಕವಾಗಿದೆ. ಈ ಆಟಕ್ಕೆ ಪೋಷಕರ ವಿರೋಧ ವ್ಯಕ್ತಪಡಿಸಿದಾಗ ಅದೆಷ್ಟೋ ಮಕ್ಕಳು ಆತ್ಮಹತ್ಯೆ ಮಾಡಿದಂತಹ ಪ್ರಕರಣಗಳನ್ನು ಕೂಡ ನಾವು ಕಂಡಿದ್ದೇವೆ. ಆದ್ರೆ ಚಿಕ್ಕಮಗಳೂರು ತಾಲೂಕಿನ ಹಾಗಲಖಾನ್ ಎಸ್ಟೇಟ್ ನಲ್ಲಿ ಪುತ್ರನ…

Entertainment

‘Sorry sorry’ ಎಂದು ಸಿಕ್ಕಿದ್ದಲ್ಲೆಲ್ಲ ಗೀಚಿದ ವಿಚಿತ್ರ ವ್ಯಕ್ತಿ!

ಈ ಜಗತ್ತು ಎಷ್ಟು ವಿಸ್ಮಯವೋ, ಅಷ್ಟೇ ವಿಚಿತ್ರವಾದ ಜನಗಳು ಇದ್ದಾರೆ ಎಂದರೆ ತಪ್ಪಾಗಲ್ಲ. ಯಾಕಂದ್ರೆ ದಿನದಿಂದ ದಿನಕ್ಕೆ ವಿಚಿತ್ರವಾದ ವರ್ತನೆಯ ಜನರು ಕಾಣ ಸಿಗುತ್ತಿದ್ದಾರೆ. ಹೌದು. ಇಲ್ಲೊಬ್ಬ ವ್ಯಕ್ತಿ ಊರು ತುಂಬಾ ‘ಸ್ವಾರಿ ಸ್ವಾರಿ’ ಎಂದು ಸಿಕ್ಕಿದ್ದಲ್ಲೇಲ್ಲಾ ಗೀಚಿದ್ದಾನೆ.…

latest

ನದಿಯಲ್ಲಿ ನಾಣ್ಯಗಳನ್ನು ಹಾಕುವುದು ಯಾಕೆ?? | ಬಾಗಿಲಿಗೆ ನಿಂಬೆಕಾಯಿ- ಮೆಣಸಿನಕಾಯಿ ಕಟ್ಟುವುದರಿಂದ ಏನು ಪ್ರಯೋಜನ ?? | ಇಲ್ಲಿದೆ ಇವುಗಳ ಹಿಂದಿರುವ ವಿಶೇಷ ಕಾರಣ

ಭಾರತ ಸಂಸ್ಕೃತಿ ಸಂಪ್ರದಾಯಗಳುಳ್ಳ ದೇಶ. ಇಲ್ಲಿ ಒಂದೊಂದು ಪ್ರದೇಶಕ್ಕೂ ಒಂದೊಂದು ರೀತಿಯ ನಂಬಿಕೆ, ಆಚಾರಗಳಿವೆ. ಈ ಸಂಪ್ರದಾಯಗಳೆಲ್ಲವೂ ಪುರಾತನ ಕಾಲದಿಂದ ಬಂದಿದೆಯಾದರೂ, ಕೆಲವೊಂದು ಇಂದಿಗೂ ಚಾಲ್ತಿಯಲ್ಲಿದೆ. ಆದರೆ ಅದೆಷ್ಟೋ ಜನರಿಗೆ ತಾವು ಆಚರಿಸುತ್ತಿರುವ ಸಂಪ್ರದಾಯದ ಕುರಿತು ಯಾವುದೇ ಮಾಹಿತಿ…

Interesting

ಟಾಟಾ ಸ್ಟೀಲ್ ಕಂಪನಿಯಿಂದ ಉದ್ಯೋಗಿಗಳಿಗೆ ಹೊಸ ಆಫರ್ | ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ರೆ ನಿಮ್ಮ ಮಕ್ಕಳಿಗೆ ಉದ್ಯೋಗ ವರ್ಗಾವಣೆ ಮಾಡಲು ನಿಮಗಿದೆ ಅವಕಾಶ!

ಪ್ರತಿಯೊಂದು ಕಂಪನಿಯು ಇನ್ನೊಂದು ಕಂಪನಿಗಿಂತ ವಿಭಿನ್ನವಾಗಿ ಇರಲು ಬಯಸುತ್ತದೆ. ಹೀಗಾಗಿ ಉದ್ಯೋಗಿಗಳಿಗೆ ಹೊಸ ಹೊಸ ಆಫರ್ ಗಳನ್ನು ನೀಡುವ ಮೂಲಕ ತನ್ನತ್ತ ಸೆಳೆಯುತ್ತದೆ. ಇದೀಗ ಟಾಟಾ ಸ್ಟೀಲ್ ಕಂಪನಿಯು ಉದ್ಯೋಗಿಗಳಿಗೆ ಆರಂಭಿಕ ಬೇರ್ಪಡಿಕೆ ಮತ್ತು ಜಾಬ್ ಫಾರ್ ಜಾಬ್…