ಪತ್ನಿಯ ತಲೆಯನ್ನು ಕಡಿದು ರುಂಡ ಸಮೇತ ಪೊಲೀಸರಿಗೆ ಶರಣಾದ ಪತಿರಾಯ!
ಗಂಡ ಹೆಂಡತಿ ಅಂದಮೇಲೆ ಅಲ್ಲಿ ಜಗಳ ಕಾಮನ್. ಕೆಲವೊಬ್ಬರ ಜಗಳ ‘ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ’ ಎಂಬ ಗಾದೆ ಮಾತಿನಂತೆ ಸ್ವಲ್ಪ ಹೊತ್ತಿನವರೆಗೆ ಇದ್ದು ಮತ್ತೆ ಅದೇ ಪ್ರೀತಿಯಲ್ಲಿ ಇರುತ್ತಾರೆ. ಆದರೆ, ಕೆಲವೊಬ್ಬರ ಸಂಸಾರದಲ್ಲಿ ಜಗಳ ಅತಿರೇಕಕ್ಕೆ…










