ಮಂಗಳವಾರ, 27 ಅಕ್ಟೋಬರ್ 2026
Trending

Interesting news

Interesting

70 ನೇ ವಯಸ್ಸಿನಲ್ಲಿ ಮೊದಲ ಮಗು ಹೆತ್ತ ಮಹಿಳೆ ; ಮದುವೆಯಾಗಿ 54 ವರ್ಷದ ಮೇಲೆ ತಂದೆಯಾದ ಮಾಜಿ ಸೈನಿಕ

ರಾಜಸ್ಥಾನ: ಪ್ರತಿಯೊಂದು ದಂಪತಿಗೂ ತಮಗೊಂದು ಮಗುವಾದ್ರೆ ಎಷ್ಟು ಚೆನ್ನಾಗಿತ್ತು ಅನ್ನೋ ಆಸೆ ಇದ್ದೇ ಇರುತ್ತದೆ. ಇದೀಗ ಅಂತಹುದೇ ಆಸೆಯನ್ನು ಇಟ್ಟುಕೊಂಡಿದ್ದ ದಂಪತಿ ತಮ್ಮ 70ನೇ ವಯಸ್ಸಿನ ಬಳಿಕ ತಂದೆ-ತಾಯಿಯಾದ ಖುಷಿಯನ್ನು ಅನುಭವಿಸಿದ್ದಾರೆ. ಹೌದು. ಇಂತಹುದೊಂದು ಅಪರೂಪದ ಪ್ರಕರಣ ರಾಜಸ್ಥಾನದಲ್ಲಿ…

Interesting

ಪ್ರಿಯಕರನಿಗೆ ಏಡ್ಸ್ ಇದೆಯೆಂದು ತನ್ನ ದೇಹದೊಳಗು ಎಚ್ ಐವಿ ಇಂಜೆಕ್ಟ್ ಮಾಡಿಕೊಂಡ ಯುವತಿ

ಪ್ರೀತಿ ಪ್ರೇಮಿಗಳನ್ನು ಯಾವ ಮಟ್ಟಕ್ಕೆ ಕೊಂಡೊಯುತ್ತದೆ ಎಂಬುದಕ್ಕೆ ಇಲ್ಲೊಂದು ಕಡೆ ನಡೆದ ಘಟನೆ ನಿದರ್ಶನವಾಗಿದೆ. ಬಹುಶಃ ಇದುವೇ ನಿಜವಾದ ಪ್ರೀತಿ ಇರಬಹುದೇನೋ.. ಹೌದು. ಪ್ರೀತಿಸುತ್ತಿದ್ದ ಯುವಕನಿಗೆ HIV ಇದೆ ಎಂಬ ಕಾರಣಕ್ಕೆ ಯುವತಿಯೋರ್ವಳು ಆತನ ದೇಹದಿಂದ ರಕ್ತ ಹೊರತೆಗೆದು…

latest

ಪ್ರವಾಹದಲ್ಲಿ ಸಿಲುಕಿ ಜೀವಭಯದಿಂದ ಒದ್ದಾಡುತ್ತಿದ್ದ ಇಬ್ಬರ ರಕ್ಷಣೆ- ವೀಡಿಯೊ ವೈರಲ್

ಮಳೆಯ ಆರ್ಭಟ ಹೆಚ್ಚುತ್ತಲೇ ಇದ್ದು, ಅದೆಷ್ಟೋ ಪ್ರಾಣ ಹಾನಿ ಸಂಭವಿಸಿದೆ. ಜನರು ನೆಲೆಯಲು ಸೂರು ಇಲ್ಲದೆ ಪರದಾಡುವಂತೆ ಆಗಿದೆ. ಮನೆ, ಕೃಷಿ, ಮಾನವ ಎಂದೂ ನೋಡದ ಮಳೆರಾಯ ಎಲ್ಲವನ್ನೂ ನೆಲಸಮ ಮಾಡಿದ್ದಾನೆ. ಇದರ ನಡುವೆ ಆಂಧ್ರಪ್ರದೇಶದಲ್ಲೂ ವರುಣನ ನರ್ತನ…

Interesting

ಮಗು ಹುಟ್ಟಿದ ಖುಷಿಗೆ ಏನೂ ಇಲ್ವಾ ಎಂದು ದೋಚುತ್ತಿದ್ದವರು ಕೆಲಸದಿಂದಲೇ ಔಟ್!

ಶಿವಮೊಗ್ಗ: ಸಂಬಳದ ಜೊತೆಗೆ ಇಂಬಳ ತೆಗೆದುಕೊಳ್ಳುವವರ ಇತ್ತೀಚೆಗಂತೂ ಹೆಚ್ಚೇ ಇದೆ. ಈ ಕೆಲಸ ಮಾಡಿ ಕೊಟ್ರೆ ಇಷ್ಟು ಎಂದು ಮೊದಲೇ ಫಿಕ್ಸ್ ಮಾಡ್ಕೊಂಡು ದುಡ್ಡು ದೋಚೋರೆ ಹೆಚ್ಚು. ಇದೀಗ ಆಸ್ಪತ್ರೆ ಸಿಬ್ಬಂದಿಗಳಿಬ್ಬರು ಇದೇ ಕೆಲಸಕ್ಕೆ ಕೈ ಹಾಕಿ ಕೆಲಸದಿಂದಲೇ…

Interesting

ಹೆಬ್ಬಾವನ್ನು ಹೆಗಲ ಮೇಲೆ ಹೊತ್ತೊಯ್ದ ಧೈರ್ಯಶಾಲಿ – ಭಯಾನಕ ವೀಡಿಯೊ ವೈರಲ್

ಜಸ್ಟ್ ಹಾವು ಅಂದ್ರೆನೇ ಸಾಕು ಯಾರಿಗಾದ್ರೂ ಒಮ್ಮೆ ಮೈ ಜುಮ್ ಅನ್ಸುತ್ತೆ. ನಿಂತಲ್ಲಿಂದ ಛಂಗನೇ ಪಕ್ಕಕ್ಕೆ ಒಂದು ಬಾರಿಯಾದರು ಹಾರುತ್ತಾರೆ. ಹಾವಿಗಾಗಿ ಇಷ್ಟೊಂದು ಭಯ ಪಡೋರಾ ಮಧ್ಯೆ ಇಲ್ಲೊಬ್ಬ ಹಾವನ್ನೇ ತನ್ನ ಹೆಗಲ ಮೇಲೆ ಹಾಕಿ ಹೊತ್ತೊಯ್ಯುತ್ತಿದ್ದಾನೆ. ಶಾಕ್…

Interesting

ಏಳನೇ ವಯಸ್ಸಿನಲ್ಲಿ ನಾಪತ್ತೆಯಾಗಿದ್ದಾಕೆ ಒಂಬತ್ತು ವರ್ಷದ ಬಳಿಕ ಪತ್ತೆ!!

ಮುಂಬೈ: ಶಾಲೆಯ ಸಮೀಪ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದ ಹುಡುಗಿಯೊಬ್ಬಳು ಬರೋಬ್ಬರಿ 9 ವರ್ಷಗಳ ಬಳಿಕ ಮನೆ ಸೇರಿದ ಅಪರೂಪದ ಘಟನೆ ಗುರುವಾರ ಮುಂಬೈನಲ್ಲಿ ನಡೆದಿದೆ. ಹೌದು. ತನ್ನ ಏಳನೇ ವಯಸ್ಸಿನಲ್ಲಿ ಅಪ್ಪ-ಅಮ್ಮನಿಂದ ದೂರವಾದಕೆ ಹದಿನಾರನೇ ವಯಸ್ಸಿನಲ್ಲಿ ಮತ್ತೆ ಮನೆಗೆ ಸೇರಿದ್ದಾಳೆ.…

Interesting

ಪುಸ್ತಕ ಹಿಡಿಯಬೇಕಾದ ಕೈ ಡೆಲಿವರಿ ಬಾಯ್ ಕೆಲಸ ಹಿಡಿಯಿತು ; ಏಳು ವರ್ಷದ ಬಾಲಕನ ವ್ಯಥೆಯ ಕಥೆ!

ಕೆಲವೊಬ್ಬರ ಬದುಕು ಎಷ್ಟು ವಿಚಿತ್ರವಾಗಿರುತ್ತೆ ಅಂದ್ರೆ ಊಹಿಸಲೂ ಅಸಾಧ್ಯವಾಗಿರುತ್ತದೆ. ಪುಸ್ತಕ ಹಿಡಿಯಬೇಕಾದ ಕೈಗಳು ಕೆಲಸ ಎಂಬ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡಿರುತ್ತಾರೆ. ಇಂತಹ ಅದೆಷ್ಟೋ ಮಾನವೀಯತೆಯ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಅದರಲ್ಲೂ ಮುಖ್ಯವಾಗಿ ಆಹಾರ…

Interesting

ಕೇವಲ ಆರು ರೂಪಾಯಿಯಿಂದ ಕೋಟಿ ಗೆದ್ದ ಪೊಲೀಸ್ ಪೇದೆ!

ಅದೃಷ್ಟ ಎಂಬುದು ಯಾರಿಗೆ? ಹೇಗೆ? ಖುಲಾಯಿಸುತ್ತದೆ ಎಂಬುದು ಹೇಳಲಾಗುವುದಿಲ್ಲ. ಯಾಕಂದ್ರೆ, ಈ ಅದೃಷ್ಟ ಎಂಬುದು ಹೇಳಿ-ಕೇಳಿ ಬರುವುದಿಲ್ಲ. ಇಂದು ಭಿಕ್ಷೆ ಬೇಡುವವನು ನಾಳೆ ದೊಡ್ಡ ವ್ಯಕ್ತಿಯಾಗಿ ಬೆಳೆಯೋದ್ರಲ್ಲಿ ಸಂಶಯವಿಲ್ಲ. ಕೆಲವೊಂದು ಬಾರಿ ತಿರಸ್ಕಾರ ಭಾವನೆಯಿಂದ ತೆಗೆದುಕೊಂಡ ಲಾಟರಿ ಟಿಕೆಟ್…

Interesting

ಜಲಪಾತದ ದೃಶ್ಯ ಕಣ್ತುಂಬಿಕೊಳ್ಳುತ್ತಾ ಫೋಟೋ ಗೆ ಫೋಸ್ ಕೊಡುತ್ತಿದ್ದವ ನೋಡ ನೋಡುತ್ತಿದ್ದಂತೆಯೇ ಮಾಯ

ಬಿಡದೇ ಸುರಿಯುತ್ತಿರುವ ಮಳೆಗೆ ಅದೆಷ್ಟೋ ಜನ ಅರಿವಿಲ್ಲದೆಯೇ ಕಣ್ಣ್ ಮುಚ್ಚಿದ್ದಾರೆ. ಇಂತಹ ಅಪಾಯಕಾರಿ ಘಟನೆಗಳು ತಿಳಿದಿದ್ದರು, ಇಂದಿನ ಯುವ ಸಮೂಹ ತಮ್ಮ ಚೇಷ್ಟೆ ಮಾತ್ರ ಬಿಡುವುದಿಲ್ಲ. ಹೌದು. ತುಂಬಿ ಹರಿಯುತ್ತಿರುವ ಮಳೆಗೆ ಜಲಪಾತ ಭೋರ್ಗರೆಯುವ ದೃಶ್ಯ ಕಣ್ತುಂಬಿಕೊಳ್ಳಲೆಂದು ಹೋಗಿ,…