ಭಾನುವಾರ, 25 ಅಕ್ಟೋಬರ್ 2026

Interesting news

News

Viral Video: ಹುಡುಗರೇ.. ‘ಅದಕ್ಕೆ’ ಗಡ್ಡ ಅಡ್ಡಿಯಾಗುತ್ತೆ.. ಪ್ಲೀಸ್ ಕ್ಲೀನ್‌ ಶೇವ್‌ ಮಾಡಿ..! ಯುವತಿಯರಿಂದ ಬೀದಿಗಿಳಿದು ಅಚ್ಚರಿ ಪ್ರತಿಭಟನೆ !!

Viral Video: ಮಹಿಳೆಯರಿಗೆ, ಯುವತಿಯರಿಗೆ ಅನ್ಯಾಯ-ಮೋಸ ಆದಾಗ ರೋಡಿಗಿಳಿದು ಪ್ರತಿಭಟಿಸುವುದು ಕಾಮನ್. ಅಂತೆಯೇ ಇಲ್ಲೊಂದೆಡೆ ಯುವತಿಯರ ಗುಂಪೊಂದು ತಮಗೆ ಅನ್ಯಾಯ ಆಗಿದೆ ಎಂದು ಪ್ರತಿಭಟನೆ ನಡೆಸಿದೆ.

News

Intresting News: ಪ್ರಪಂಚದ ಪ್ರಮುಖ ದೇಶಗಳು ಭಾರತದಿಂದ ಎಷ್ಟೆಷ್ಟು ದೂರದಲ್ಲಿವೆ ಗೊತ್ತಾ? ಇಲ್ಲಿದೆ ಡಿಸ್ಟೆನ್ಸ್ ಡೀಟೇಲ್ಸ್

Intresting News: ಇಂದು ಭಾರತ(India) ವಿಶ್ವಗುರುವಾಗುವತ್ತ ಬೆಳೆಯುತ್ತಿದೆ. ಪ್ರಪಂಚದ ಪ್ರಮುಖ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸುತ್ತಿದೆ. ಅಷ್ಟೇ ಅಲ್ಲ ಆ ಎಲ್ಲಾ ದೇಶಗಳು ಭಾರತವನ್ನು ಗೌರವಯುತವಾಗಿ ಕಾಣುತ್ತಿದೆ.

Interesting

Viral News: ಈ ವ್ಯಕ್ತಿಗೆ ಇತ್ತು 3 ಶಿಶ್ನ !! 3 ಇದ್ದರೂ ಆಗಲಿಲ್ಲ ಏನೂ ಪ್ರಯೋಜನ, ರಹಸ್ಯ ಬಯಲಾಗಿದ್ದೇ ರೋಚಕ !!

Viral News: ಮನುಷ್ಯನ ದೇಹ ರಚನೆ ಪ್ರಕೃತಿದತ್ತವಾಗಿರುವುದು. ಪ್ರಕೃತಿ ವಿರುದ್ಧವಾಗಿ ಕೆಲವೊಂದು ರಚನೆಗಳು ಇರುವುದೂ ಉಂಟು. ಆದರೆ ಇದು ತೀರಾ ಅಪರೂಪ. ಇದೀಗ ಅಂತದ್ದೇ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಒಬ್ಬ ವ್ಯಕ್ತಿಗೆ ಒಂದಲ್ಲ, ಎರಡಲ್ಲ ಮೂರು ಶಿಶ್ನಗಳು ಇರುವುದು ಪತ್ತೆಯಾಗಿದೆ. ಇದು ಅಚ್ಚರಿ ಎನಿಸಿದರೂ ಸತ್ಯ, ಸತ್ಯ,ಸತ್ಯ.

News

Laddu Mutya: ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಲಡ್ಡು ಮುತ್ಯಾನ ರೀಲ್ಸ್ – ಯಾರು ಈ ಫ್ಯಾನ್ ಬಾಬಾ, ಈತನ ಅಸಲಿ ಕಥೆ ಏನು?

Laddu Mutya: ಲಡ್ಡು ಮುತ್ಯಾ(Laddu Mutya)ನ ಅವತಾರ ಈಗಿನ ಸಂಚಾರಿ ದೇವರ' ಎಂಬ ಹಾಡಿನ ಮೂಲಕ ಫ್ಯಾನ್ ನಿಲ್ಲಿಸಿ ಭಕ್ತರನ್ನು ಆಶೀರ್ವಾದ ಮಾಡುವ ವಿಕಲಚೇತನ ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಫೇಮಸ್ ಆಗಿದ್ದಾರೆ.

News

Expensive Condom: ವಿಶ್ವದ ಅತೀ ದುಬಾರಿ ಕಾಂಡೋಮ್ ಇದು, ಬರೋಬ್ಬರಿ 44,000 ಬೆಲೆಯ ಈ ‘ನಿರೋದ್’ ವಿಶೇಷತೆ ಏನು ಗೊತ್ತಾ?

Expensive Condom: ಕಾಂಡೋಮ್​ಗಳನ್ನು ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಮತ್ತು ಗರ್ಭನಿರೋಧಕಕ್ಕಾಗಿ ಬಳಸಲಾಗುತ್ತದೆ. ಇದು ಬೇಕೆಂದಾಗ ಕಡಿಮೆ ಅಥವಾ ಕೈಗೆಟುವ ಬೆಲೆಯಲ್ಲಿ ಸಂಬಂಧಪಟ್ಟ ಶಾಪ್​ಗಳಲ್ಲಿ ಇದು ಲಭ್ಯವಿರುತ್ತದೆ.

Interesting

Most Deadly animal: ಭೂಮಿಯಲ್ಲಿರುವ ಅತ್ಯಂತ ಕ್ರೂರ ಜೀವಿ ಯಾವುದು? ಮನುಷ್ಯನಾ ಅಥವಾ ಸೊಳ್ಳೆನಾ?

Most Deadly animal: ಮಾನವ ಹತ್ತಿರದಿಂದ ನೋಡುವ ಪ್ರಾಣಿಗಳೇ ಹಾನಿ ಮಾಡುವುದು ಸಂಶೋಧನೆಯಿಂದ ಬಯಲಾಗಿದೆ. ಹಾಗಾದರೆ ಪ್ರಪಂಚದ 10 ಅಪಾಯಕಾರಿ ಜೀವಿಗಳ ಬಗ್ಗೆ ತಿಳಿಯೋಣ ಬನ್ನಿ.

Interesting

Smallest Airport: ವಿಶ್ವದಲ್ಲೇ ಅತೀ ಚಿಕ್ಕ ಏರ್ಪೋರ್ಟ್- ಇಲ್ಲಿ ವಿಮಾನ ಹತ್ತಲು ಮರದ ಕೆಳಗೆ ಕೂತು ಕಾಯಬೇಕು !!

Smallest Airport: ಪ್ರಪಂಚದಲ್ಲೇ ಅತೀ ಚಿಕ್ಕ ವಿಮಾನ ನಿಲ್ದಾಣದ(Smallest Airport) ಬಗ್ಗೆ. ಇಲ್ಲಿ ಜನ ಮರದ ಕೆಳಗೆ ಕೂತು ವಿಮಾನಕ್ಕಾಗಿ ಕಾಯುತ್ತಾರೆ.

Interesting

‘OK’ History: ದಿನದಲ್ಲಿ ನೂರಾರು ಸಲ ಬಳಸುವ ‘OK’ ಪದದ ಅರ್ಥ ನಿಮಗೆ ತಿಳಿದಿದೆಯೇ? ಇದರ ಇತಿಹಾಸ ನಿಮಗೆ ಗೊತ್ತೆ?

'OK' History: ನೂರಾರು ಸಲ ಬಳಸುವ, ಯಾವ ಭಾಷೆಯಲ್ಲೂ ಅರ್ಥಕೆಡದೆ ಸಂದರ್ಭೋಚಿತವಾಗಿ ಉಚ್ಚಾರಗೊಳ್ಳುವ 'ಓಕೆ' ಅಥವಾ 'OK' ಪದ ಹೇಗೆ ಬಳಕೆಯಾಯಿತು? ಅದರ ಮೂಲ ಏನು ಎಂಬುದರ ಬಗ್ಗೆ ತಿಳಿಯೋಣ.

Interesting

Mashco Piro: ಪ್ರಪ್ರಥಮ ಬಾರಿಗೆ ಹೊರ ಜಗತ್ತಿಗೆ ಕಾಣಿಸಿಕೊಂಡ ‘ಮಾಶ್ಕೊ ಪಿರೋ’ ಬುಡಕಟ್ಟು ಜನಾಂಗ !! ಇದಕ್ಕಿಂದ್ದಂತೆ ಇವರು ಹೊರಟದ್ದೆಲ್ಲಿಗೆ ?

Mashco Piro : ಪೆರುವಿಯನ್ ಅಮೆಜಾನ್ ನಲ್ಲಿ (Peruvian Amazon) ಇರುವ ಪ್ರಪಂಚದ ಅತೀ ದೊಡ್ಡ ಬುಡಕಟ್ಟು ಸಮುದಾಯವಾದ (World’s Largest Tribe)ಮಾಶ್ಕೊ ಪಿರೋ (Mashco Piro) ಸಮುದಾಯ.