ಕ್ಯಾನ್ಸರ್‌ನಿಂದ ಕಣ್ಣನ್ನು ಕಳೆದುಕೊಂಡ ವ್ಯಕ್ತಿಯಿಂದ ತಯಾರಾಯ್ತು ಬ್ಯಾಟರಿ ಕಣ್ಣು!!
ಇಂದಿನ ಯುವಜನತೆಯಲ್ಲಿ ಪ್ರತಿಭೆಗಳಿಗೆ ಏನೂ ಕಮ್ಮಿ ಇಲ್ಲ. ಒಂದಲ್ಲ ಒಂದು ವಿಷಯದಲ್ಲಿ ಸಾಧನೆಯನ್ನು ಮಾಡುತ್ತಲೇ ಇದ್ದಾರೆ. ಪ್ರತಿಭೆಗಳಿಗೆ ಉತ್ತಮ ಹಾದಿಯನ್ನು ತೋರಿಸುತ್ತಿರುವುದು ಸೋಶಿಯಲ್ ಮೀಡಿಯಾ. ಹೌದು. ಅದೆಷ್ಟೋ ಜನರು ತಮ್ಮಲ್ಲಿರುವ ಟ್ಯಾಲೆಂಟ್ ನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಡುವುದರ ಮೂಲಕ…










