News Facebook, Instagram: ಜಾಗತಿಕವಾಗಿ ಸಾವಿರಾರು ಬಳಕೆದಾರರಿಗೆ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಸೇವೆ ಸ್ಥಗಿತ ಆರುಷಿ ಗೌಡ Mar 27, 2025 Facebook, Instagram: ಪ್ರಪಂಚದಾದ್ಯಂತ ಸಾವಿರಾರು ಬಳಕೆದಾರರಿಗೆ ಮೆಟಾ-ಮಾಲೀಕತ್ವದ(META) ಅಪ್ಲಿಕೇಶನ್‌ಗಳಾದ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮಂಗಳವಾರ ಸ್ಥಗಿತಗೊಂಡಿವೆ.