ಪೊಲೀಸ್ ಸಬ್‌ಇನ್ಸ್‌ಪೆಕ್ಟರ್‌ನ ಪ್ರೇಮ ಪುರಾಣ, ಶಾಲಾ ಬಾಲಕಿಯೊಂದಿದೆ ಓಡಿ ಹೋದ ಪೊಲೀಸಪ್ಪ | ದೂರು ದಾಖಲು
ರಕ್ಷಕರೇ ಕೆಲವೊಮ್ಮೆ ತಪ್ಪು ಮಾಡಿದಾಗ ನಮಗೆ ಏನು ಹೇಳಬೇಕು ಎಂದು ಅನಿಸುವುದಿಲ್ಲ. ಅದಕ್ಕೆ ಉದಾಹರಣೆಯಾಗಿ ನಿಂತಿದೆ ಈ ಘಟನೆ. ಏಕೆಂದರೆ ಇಲ್ಲೊಬ್ಬ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಶಾಲಾ ಬಾಲಕಿಯೊಂದಿಗೆ ಓಡಿ ಹೋಗಿದ್ದಾನೆ. ನಂಬಲು ಅಸಾಧ್ಯ, ಆದರೆ ಇದು ನಿಜ.…




