News Kundapura: ಬಸ್ರೂರು ಮಹಾತೊಬಾರ ಶ್ರೀ ಮಹಾಲಿಂಗೇಶ್ವರ ಗುಡಿಯ ಕಳಶದಲ್ಲಿ ಶಾಸನ ಪತ್ತೆ! ಕಾವ್ಯ ವಾಣಿ Apr 26, 2025 Kundapura: ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಮಹಾತೊಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ದೇವಿ ಅಮ್ಮನವರ ಹಿಂದಿನ ಗುಡಿಯ ಕಳಶದಲ್ಲಿ ಶಾಸನ ಪತ್ತೆಯಾಗಿದೆ.