latest India: ಒಳ ಉಡುಪು ಖರೀದಿ ನಿಲ್ಲಿಸಿದ ಭಾರತೀಯರು!!! ಯಾಕೆ ಗೊತ್ತೇ? ಅಶ್ವಿನಿ ಹೆಬ್ಬಾರ್ Sep 16, 2023 India:ಇತ್ತೀಚೆಗಷ್ಟೇ ಒಳ ಉಡುಪು ಕಂಪೆನಿಗಳ ತ್ರೈಮಾಸಿಕ ಅಂಕಿ ಅಂಶಗಳ ಪ್ರಕಾರ ಆಘಾತಕಾರಿ ವಿಷಯವೊಂದು ಮುನ್ನಲೆಗೆ ಬಂದಿದೆ.
International China: ಮಹಿಳಾ ಒಳ ಉಡುಪು ಜಾಹೀರಾತಿಗೆ ಎಂಟ್ರಿ ಕೊಟ್ಟ ಪುರುಷರು! ಲೇಡಿ ಮಾಡೆಲ್ ಗಳಿಗಿಲ್ಲ ಇನ್ನು ಈ ಅವಕಾಶ! ಪ್ರವೀಣ್ ಚೆನ್ನಾವರ Mar 10, 2023 ದೇಶದ ಲೈವ್‌ಸ್ಟ್ರೀಮ್ ಫ್ಯಾಶನ್ (LiveStream Fashion) ಕಂಪನಿಗಳು ಈ ಕೆಲಸಕ್ಕಾಗಿ ಪುರುಷರನ್ನ ನಿಯೋಜಿಸುತ್ತಿವೆ. ಇದರಿಂದ ಇನ್ನು ಚೀನಾದ ಇಂತಹ ಜಾಹೀರಾತುಗಳಲ್ಲಿ ಚಂದದ ಹುಡುಗಿಯರ ಬದಲಿಗೆ ಹುಡುಗರು ಕಾಣಿಸಿಕೊಳ್ಳಲಿದ್ದಾರೆ.