ಶನಿವಾರ, 24 ಅಕ್ಟೋಬರ್ 2026

Injection

Interesting

Suicide: ಈ ‘ಇಂಜೆಕ್ಷನ್’ ಕೊಟ್ಟರೆ ‘ಆತ್ಮಹತ್ಯೆ’ ಯೋಚನೆಯೇ ಸುಳಿಯಲ್ಲ!

Suicide: ಇತ್ತೀಚಿಗೆ ಸಣ್ಣ ಸಣ್ಣ ವಿಚಾರಗಳಿಗೆ ಮಕ್ಕಳಿಂದ ಹಿಡಿದು ದೊಡ್ಡವರು ಕೂಡಾ ಆತ್ಮಹತ್ಯೆ ಮಾಡಿಕೊಳ್ಳುವುದು ಗೊತ್ತಿರುವ ವಿಚಾರ. ಆದ್ರೆ ಈ ರೀತಿ ಸಣ್ಣ ವಿಚಾರಗಳಿಗೆ

News

Kolara: ಜ್ವರಕ್ಕೆ ಇಂಜೆಕ್ಷನ್ ಪಡೆದ ಯುವಕ ಕೆಲವೇ ಹೊತ್ತಲ್ಲಿ ಸಾವು !!

Kolara: ಯುವಕನೋರ್ವ ಜ್ವರ ಬಂದಿದೆ ಎಂದು ಆಸ್ಪತ್ರೆಗೆ ತೆರಳಿ ಇಂಜೆಕ್ಷನ್ ಪಡೆದ ಬಳಿಕ ಕೆಲವೇ ಹೊತ್ತಿನಲ್ಲಿ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

News

Kota; ಎರಡೂವರೆ ತಿಂಗಳ ಮಗುವಿಗೆ ಇಂಜೆಕ್ಷನ್‌; ನಂತರ ಬಂದ ಜ್ವರ, ಮಗು ಸಾವು

Kota: ನಿನ್ನೆ (ಜ.13) ಎರಡೂವರೆ ತಿಂಗಳ ಮಗುವೊಂದು ಇಂಜೆಕ್ಷನ್‌ ಹಾಕಿಸಿದ ಬಳಿಕ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆಯೊಂದು ಯಡಾಡಿ-ಮತ್ಯಾಡಿಯ ನಾಲ್ತೂರು ಗುಡ್ಡೆಯಂಗಡಿಯಲ್ಲಿ ನಡೆದಿದೆ.

News

OTP: ಚುಚ್ಚುಮದ್ದು ಬೇಕಾದರೆ ಒಟಿಪಿ: ಒಟಿಪಿ ಕೊಟ್ರೆ ಬಿಜೆಪಿ ಸದಸ್ಯತ್ವ, ಬಿಜೆಪಿಯ ಸದಸ್ಯತ್ವ ಅಭಿಯಾನದಲ್ಲಿ ಹೊಸ ವಿವಾದ

OTP: ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ರೋಗಿಯೊಬ್ಬರನ್ನು ಅವರ ಒಪ್ಪಿಗೆ ಇಲ್ಲದೆಯೇ ಬಿಜೆಪಿ ಸದಸ್ಯನನ್ನಾಗಿ ಮಾಡಿದ ಘಟನೆ ಗುಜರಾತ್ ನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ. ಚುಚ್ಚುಮದ್ದು ನೀಡಬೇಕಾದರೆ ಒಟಿಪಿ ಬೇಕೆಂದು ಕೇಳಿ, ಆ ಓಟಿಪಿಯನ್ನು ಬಿಜೆಪಿ ಸದಸ್ಯತ್ವಕ್ಕೆ ಬಳಸಿಕೊಂಡ ನಾಚಿಕೆಗೇಡಿನ ಮಾರ್ಕೆಟಿಂಗ್ ನಡೆದಿದೆ.

ದಕ್ಷಿಣ ಕನ್ನಡ

ಪುತ್ತೂರು: ಮಗುವಿಗೆ ಅವಧಿ ಮೀರಿದ ಚುಚ್ಚು ಮದ್ದು ನೀಡಿದ ವೈದ್ಯ – ಆರೋಪ, ದೂರು

ಪುತ್ತೂರು : ಒಂದೂವರೆ ತಿಂಗಳ ಶಿಶುವಿಗೆ ಅವಧಿ ಮೀರಿದ ಚುಚ್ಚು ಮದ್ದು ಎಂದು ಪುತ್ತೂರಿನ ಆಸ್ಪತ್ರೆಯೊಂದರ ವೈದ್ಯರ ವಿರುದ್ಧ ಮಗುವಿನ ತಂದೆ ನಗರ ಠಾಣೆಗೆ ಮಂಗಳವಾರ ದೂರು ನೀಡಿದ ಘಟನೆ ನಡೆದಿದೆ. ಬಂಟ್ವಾಳದ ಕನ್ಯಾನ ನಿವಾಸಿ ಜೀವನ್‌ ಪ್ರಕಾಶ್‌…

Interesting

ಇನ್ಮುಂದೆ ಸೆಕ್ಸ್ ಕ್ರಿಮಿನಲ್ ಗಳ ‘ ಬುಡಕ್ಕೇ ‘ ಸರಕಾರವೇ ಮಡಗಲಿದೆ ಮದ್ದು !

ಲೈಂಗಿಕತೆಯ ಸಂಬಂಧಿತ ಕ್ರೈಂ ಅನ್ನು ಮಹಾಮಾರಿಯೆಂದೇ ಹೇಳಬಹುದು. ಕಾನೂನಿನಲ್ಲಿ ಯಾವುದೇ ರೀತಿಯ ಕಠಿಣ ಶಿಕ್ಷೆ ಇದ್ದರೂ ಕೂಡಾ ಇದರ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಎನ್ನಬಹುದು. ಹಾಗಾಗಿ ಇಲ್ಲೊಂದು ಸರಕಾರ ಈ ಲೈಂಗಿಕ ಅಪರಾಧಗಳನ್ನು ಲೈಂಗಿಕತೆಯ ತೀವ್ರತೆಯನ್ನು…

latest

ಆ್ಯಂಟಿ ಬಯೋಟಿಕ್ ಇಂಜೆಕ್ಷನ್ ಪಡೆದ ಹದಿನಾಲ್ಕು ಮಕ್ಕಳು ತೀವ್ರ ಅಸ್ವಸ್ಥ!

ಶಿವಮೊಗ್ಗ: ಆ್ಯಂಟಿ ಬಯೋಟಿಕ್ ಇಂಜೆಕ್ಷನ್ ಪಡೆದ ಹದಿನಾಲ್ಕು ಮಕ್ಕಳು ತೀವ್ರ ಅಸ್ವಸ್ಥಗೊಂಡ ಘಟನೆ ಸಾಗರ ಉಪವಿಭಾಗಿಯ ಆಸ್ಪತ್ರೆಯಲ್ಲಿ ನಡೆದಿದೆ. ಶೀತ, ಜ್ವರ ಸಂಬಂಧಸಿದಂತೆ 14 ಮಕ್ಕಳು ಆಸ್ಪತ್ರೆಗೆದಾಖಲಾಗಿದ್ದರು. ಭಾನುವಾರ ಸಂಜೆ ಆಸ್ಪತ್ರೆಯ ನರ್ಸ್ ಗಳು ಈ ಮಕ್ಕಳಿಗೆ ಆ್ಯಂಟಿ…