Browsing Tag

Infosys new rule

Infosys : ಮೂನ್ ಲೈಟಿಂಗ್ ನಂತರ ಇನ್ಫೋಸಿಸ್ ಮಾಡಿತು ಈ ಮಹತ್ವದ ನಿರ್ಧಾರ | ಉದ್ಯೋಗಿಗಳು ನಿರಾಳ!!!

ಇನ್ಫೊಸಿಸ್‌ ನೌಕರರರಿಗೆ ಸಿಹಿ ಸುದ್ದಿಯೊಂದು ಜಾರಿಯಾಗಿದೆ. ಕಂಪನಿಯ ಕೆಲಸದ ಹೊರತಾಗಿ ಬೇರೆ ಕೆಲಸಗಳನ್ನು ಸಹ ಮಾಡಬಹುದಾಗಿದೆ. ನೌಕರರ ಬೇಡಿಕೆಯ ಅನುಸಾರ ತಮ್ಮ ಕೌಶಲ್ಯ ಆಧಾರದಲ್ಲಿ ಬೇರೆ ಕೆಲಸಗಳನ್ನು ಮಾಡುವಂತೆ ಮತ್ತು ಯಾವುದೇ ರೀತಿ ಇನ್ಫೊಸಿಸ್‌ ಗೆ ಅಡೆತಡೆ ಆಗದಂತೆ ನೌಕರರಿಗೆ ನಿಗಾ ಇರಲಿ