ಶನಿವಾರ, 24 ಅಕ್ಟೋಬರ್ 2026

Information about covid second booster

Health

ಕೋವಿಡ್ ನ 2ನೇ ಬೂಸ್ಟರ್ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಮಾಹಿತಿ..!!

ದೇಶದಲ್ಲಿ ಮತ್ತೊಮ್ಮೆ ವ್ಯಾಪಿಸುತ್ತಿರುವ ಕೋವಿಡ್ 19ರ ಕುರಿತಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಹತ್ವದ ಮಾಹಿತಿಯೊಂದನ್ನು ಹೊರಡಿಸಿದೆ. ದೇಶದಲ್ಲಿ ಪ್ರಸ್ತುತ ಕೋವಿಡ್ -19 ಪರಿಸ್ಥಿತಿಯನ್ನು ಆಧರಿಸಿ, ಎರಡನೇ ಬೂಸ್ಟರ್ ಡೋಸ್ ಅನ್ನು ನೀಡುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ…