Infinix Laptop: ಇನ್ಫಿನಿಕ್ಸ್ ಕಂಪೆನಿಯ ಹೊಸ ಲ್ಯಾಪ್ಟಾಪ್ ಭಾರತದಲ್ಲಿ ಬಿಡುಗಡೆ !
ದೇಶದ ಟೆಕ್ನಾಲಜಿ ಮಾರುಕಟ್ಟೆಯಲ್ಲಿ ಡಿವೈಸ್ ತಯಾರಕ ಕಂಪನಿಗಳು ಹೊಚ್ಚ ಹೊಸ ಮಾದರಿಯ ಸಾಧನಗಳನ್ನು ಪರಿಚಯಿಸುತ್ತಿದೆ. ಇದೀಗ ಜನಪ್ರಿಯ ಕಂಪನಿಯಾದ ಇನ್ಫಿನಿಕ್ಸ್ ಕಂಪೆನಿಯು ತನ್ನ ಬ್ರಾಂಡ್ನ ಅಡಿಯಲ್ಲಿ ಅತ್ಯಾಕರ್ಷಕ ಫೀಚರನ್ನೊಳಗೊಂಡ, ನವೀನ ಮಾದರಿಯ , ವಿನೂತನ ಶೈಲಿಯ ಲ್ಯಾಪ್ಟಾಪ್ ಅನ್ನು!-->…