Food
Indira Kit: ಹೊಸ ಪಡಿತರ ವ್ಯವಸ್ಥೆ; ಇಂದಿರಾ ಕಿಟ್ ಯೋಜನೆ ಘೋಷಣೆ
Indira Kit: ಮುಂದಿನ ವರ್ಷ ಫೆಬ್ರವರಿಗೆ ಇಂದಿರಾ ಕಿಟ್ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ. ಮಾಧ್ಯಮ ಜೊತೆ ಮಾತನಾಡಿದಅವರು “ಜೋಳದ ಖರೀದಿ ಬೆಲೆ ಹಾಗೂ ‘ಇಂದಿರಾ ಕಿಟ್’…



