ರಾಜಕೀಯ Indira Canteen: ಅಗ್ಗದ ದರ, ಭರ್ಜರಿ ಊಟಕ್ಕೆ ಬಜೆಟ್ ನಲ್ಲಿ ಭರ್ತಿ 100 ಕೋಟಿ ರೂಪಾಯಿ ! ವಿದ್ಯಾ ಗೌಡ Jul 7, 2023 ಇಂದಿರಾ ಕ್ಯಾಂಟೀನ್'ಗೆ (Indira Canteen) ಈ ಬಾರಿಯ ಬಜೆಟ್ನಲ್ಲಿ 100 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ.