Interesting Tilak Mehta: ಅಬ್ಬಬ್ಬಾ…ಆಟ ಆಡೋ ವಯಸ್ಸಲ್ಲೇ 100 ಕೋಟಿ ಅಧಿಪತಿಯಾದ 13 ರ ಪೋರ !! ಇವನ ಮಾಸ್ಟರ್ ಪ್ಲಾನ್… ಪ್ರವೀಣ್ ಚೆನ್ನಾವರ Aug 3, 2023 ಇಲ್ಲೊಬ್ಬ ಇಷ್ಟು ಚಿಕ್ಕ ವಯಸ್ಸಿನಲ್ಲೇ ವ್ಯವಹಾರವನ್ನು ಪ್ರಾರಂಭಿಸಿ ಬಿಟ್ಟು ಇದೀಗ 100 ಕೋಟಿ ರೂಪಾಯಿ ಗಳಿಸಿಯೇ ಬಿಟ್ಟಿದ್ದಾನೆ. ಆತ ತಿಲಕ್ ಮೆಹ್ತಾ( Tilak Mehta) ಎಂಬ ಬಾಲ ಉದ್ಯಮಿ.