ಶನಿವಾರ, 24 ಅಕ್ಟೋಬರ್ 2026

Indias First Voter

latest

Shyam Saran Negi : ಭಾರತದ ಮೊದಲ ಮತದಾರ ಶ್ಯಾಮ್ ಶರಣ್ ನೇಗಿ ನಿಧನ !!!

ಭಾರತದ ಮೊದಲ ಮತದಾರರಾಗಿರುವ ಹಿಮಾಚಲ ಪ್ರದೇಶದ (Himachal Pradesh) 106 ವರ್ಷದ ಶ್ಯಾಮ್ ಶರಣ್ ನೇಗಿ (Shyam Saran Negi) ಅವರು ಇಂದು ಕಿನ್ನೌರ್‌ನ ತಮ್ಮ ಸ್ವಗ್ರಾಮದಲ್ಲಿ ನಿಧನರಾಗಿದ್ದಾರೆ. 2014ರಲ್ಲಿ ಹಿಮಾಚಲ ಪ್ರದೇಶದ ರಾಜ್ಯ ಚುನಾವಣಾ ಆಯೋಗವು ಚುನಾವಣಾ…

Interesting

ಹತ್ತು ದಿನಗಳಲ್ಲಿ ಆನ್ಲೈನ್ ಮೂಲಕ ಪಡೆಯಿರಿ ಮತದಾರರ ಗುರುತಿನ ಚೀಟಿ!

ಮತದಾರರ ಗುರುತಿನ ಚೀಟಿಯನ್ನು ಪಡೆಯಲು ಕೆಲವೊಮ್ಮೆ ಹರಸಾಹಸವೇ ಪಡಬೇಕು.ಇದರಿಂದಾಗಿ ಹಲವಾರು ಬಾರಿ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತದೆ. ದಾಖಲೆಗಳು ಪೂರ್ಣವಾಗಿಲ್ಲದಿದ್ದಂತಹ ಪರಿಸ್ಥಿತಿಯಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ನೀವು ಮತದಾರರ ಗುರುತಿನ ಚೀಟಿಯನ್ನು ಸುಲಭವಾಗಿ ಪಡೆಯಬಹುದಾದ ಮಾರ್ಗವೂ ಇದೆ. ಹೌದು. ಹೊಸ…

Interesting

ಭಾರತದ ಮೊತ್ತ ಮೊದಲ ಮತದಾರ ಯಾರೆಂಬುದು ನಿಮಗೆ ಗೊತ್ತೇ?

ಹಿಮಾಚಲ ಪ್ರದೇಶದ ಕಿಂನೌರ್ ಜಿಲ್ಲೆಯ ಕಲ್ಪಾ ಗ್ರಾಮದ ಶ್ಯಾಮ್ ಶರಣ್ ನೇಗಿ ಅವರು ಭಾರತದ ಮೊದಲ ಮತದಾರ ಎಂದು 2007 ರಲ್ಲಿ ಭಾರತೀಯ ಚುನಾವಣಾ ಆಯೋಗವು ಕಂಡು ಹಿಡಿದಿದೆ‌. ಭಾರತದ ಸ್ವತಂತ್ರಗೊಂಡ ನಂತರ ನಡೆದ ಮೊದಲ ಚುನಾವಣೆಯು 1952…