Technology Indias Biggest Passenger Car 2023 : ಭಾರತದ ಅತಿ ದೊಡ್ಡ ಪ್ರಯಾಣಿಕ ಕಾರು ಮಾರುಕಟ್ಟೆಗೆ ! ಅಶ್ವಿನಿ ಹೆಬ್ಬಾರ್ Apr 7, 2023 ಸಿಟಿಲೈನ್ ಕಾರು ಅತ್ಯಂತ ಉದ್ದವಾಗಿದ್ದು( Indias Biggest Passenger Car 2023)ಜೊತೆಗೆ ಹೆಚ್ಚಿನ ಸಂಖ್ಯೆಯ ಜನರಿಗೆ ಅವಕಾಶ ಕಲ್ಪಿಸಲು ವಾಣಿಜ್ಯ ಉದ್ದೇಶಗಳಿಗಾಗಿ ನಿರ್ಮಾಣ ಮಾಡಲಾಗಿದೆ.