Interesting
ಮುಸ್ಲಿಮರಿಗೆ ಭಾರತದಲ್ಲಿ ವಾಸಿಸಲು ಅನುಮತಿ ನೀಡಲು ಮೋಹನ್ ಭಾಗವತ್ ಯಾರು: ಅಸಾದುದ್ದೀನ್ ಓವೈಸಿ? ಹಿಂದೂಸ್ಥಾನ ಹಿಂದೂಸ್ಥಾನವಾಗಿ ಉಳಿಯಬೇಕೆಂದ ಆರ್ಎಸ್ಎಸ್ ಮುಖ್ಯಸ್ಥರ ವಿರುದ್ಧ ಭಾರೀ ಆಕ್ರೋಶ
ಹಿಂದೂ-ಮುಸ್ಲಿಂ ವಿಚಾರವಾಗಿ ಎರಡೂ ಧರ್ಮಗಳಗಳ ನಾಯಕರ ನಡುವೆ ಯಾವಾಗಲೂ ವಾದ ವಿವಾದಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಮುಖ್ಯವಾಗಿ ಆರ್ಎಸ್ಎಸ್ ನ ರಾಷ್ಟ್ರೀಯ ಸರಸಂಘಚಾಲಕ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಈ ಇಬ್ಬರೂ ನಾಯಕರು ಈ ವಿಷಯಕ್ಕೆ ಸಂಬಂಧಿಸಿ…
