Breaking Entertainment News Kannada
ಅದ್ಧೂರಿಯಾಗಿ ನಡೆಯಿತು ಕ್ರಿಕೆಟ್ ಸ್ಟೇಡಿಯಂನಲ್ಲೇ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಕ್ರಿಕೆಟಿಗನ ಮದುವೆ !! | ಫಾಸ್ಟ್ ಬೌಲರ್ ಗೆ ಕ್ಲೀನ್ ಬೌಲ್ಡ್ ಆದ ಕಾರ್ಪೋರೇಟ್ ಸಂಸ್ಥೆಯ ಉದ್ಯೋಗಿ
ಭಾರತೀಯ ಕ್ರಿಕೆಟಿಗ, ವೇಗದ ಬೌಲರ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ದೀಪಕ್ ಚಹಾರ್, ಕ್ರಿಕೆಟ್ ಸ್ಟೇಡಿಯಂನಲ್ಲಿ ಎಲ್ಲರೆದುರು ಪ್ರೇಮ ನಿವೇದನೆ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ ಆಗ್ರಾದ ಹೋಟೆಲ್‌ನಲ್ಲಿ ದೀರ್ಘಕಾಲದ ಗೆಳತಿ, ಪ್ರೇಯಸಿ…


