ಆಧಾರ್ ಬಳಕೆದಾರರಿಗೆ ಮಹತ್ವದ ಮಾಹಿತಿ | ಇನ್ಮುಂದೆ ಈ ‘ಈ ಸೌಲಭ್ಯ’ ಸುಲಭವಾಗಿ ಲಭ್ಯ.!
ಭಾರತದಲ್ಲಿ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದೆ. ಎಲ್ಲಾ ಸರ್ಕಾರಿ ಮತ್ತು ಸರ್ಕಾರೇತರ ಕೆಲಸ ಮಾಡಲು ಇದು ಬೇಕೇ ಬೇಕು. ಇದೀಗ ಜನರ ಅನುಕೂಲಕ್ಕಾಗಿ ಯುಐಡಿಎಐ ಇಸ್ರೋ ಜೊತೆ ಒಪ್ಪಂದ ಮಾಡಿಕೊಂಡಿದ್ದು, ನೇರವಾಗಿ ಆಧಾರ್ ಬಳಕೆದಾರರಿಗೆ ಅನುಕೂಲವಾಗಲಿದೆ.
ಆಧಾರ್ ಕಾರ್ಡ್‌ನ ವಿತರಣಾ ಸಂಸ್ಥೆಯಾದ!-->!-->!-->…