ಶನಿವಾರ, 24 ಅಕ್ಟೋಬರ್ 2026

Indian railways

latest

Indian Railway : ರೈಲಿನಲ್ಲಿ ಕಾಯ್ದಿರಿಸಿದ ಟಿಕೆಟ್ ರದ್ದು ಮಾಡಿದರೂ, ಹಣ ರಿಫಂಡ್ ಆಗಲು ಈ ಟ್ರಿಕ್ಸ್ ಫಾಲೋ ಮಾಡಿ

ರೈಲ್ವೆ ಪ್ರಯಾಣವನ್ನು ಇಷ್ಟ ಪಡದೇ ಇರುವವರು ವಿರಳ. ಆದರೆ, ನಮ್ಮಲ್ಲಿ ರೈಲ್ವೆ ಟಿಕೆಟ್​ ಬುಕ್(railway ticket booking)​ ಮಾಡುವುದೇ ಒಂದು ದೊಡ್ಡ ಪ್ರಹಸನವಾಗಿ, ರೈಲಿನಲ್ಲಿ ಪ್ರಯಾಣಿಸುವ ತಿಂಗಳ ಮೊದಲೇ ಟಿಕೆಟ್​ ಬುಕ್​​ ಮಾಡಿ, ಅದು ಕನ್​ಫರ್ಮ್​​ ಆಗುವ ಕಾಯುವ…

Travel

Good News : ಯಾವ ರೈಲು ಎಲ್ಲಿದೆ ಇನ್ಮುಂದೆ 100% ಖಡಾಖಂಡಿತವಾಗಿ ಹೀಗೆ ತಿಳಿಯಿರಿ!

ದೂರದ ಪ್ರಯಾಣ ಅದರಲ್ಲೂ ಮುಖ್ಯವಾಗಿ ರೈಲಿನಲ್ಲಿ ಪ್ರಯಾಣಿಸುವಾಗ ಸಿಗುವ ಖುಷಿ, ಅನುಭವವೇ ವಿಭಿನ್ನ. ರೈಲು ಪ್ರಯಾಣ ಹೊಸ ಅನುಭವದ ಮೂಟೆಯನ್ನು ಕಟ್ಟಿ ಕೊಡುವುದರಲ್ಲಿ ಸಂಶಯವಿಲ್ಲ. ಭಾರತೀಯರು ದೂರದ ಊರುಗಳಿಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ರೈಲ್ವೆ ಪ್ರಯಾಣವು ಹೆಚ್ಚು ಅನುಕೂಲಕರವಾಗಿದೆ.…

Interesting

5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಬೇಕಾ!?

ನವದೆಹಲಿ: ಒಂದರಿಂದ ನಾಲ್ಕು ವರ್ಷದೊಳಗಿನ ಮಕ್ಕಳು ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಕಾಯ್ದಿರಿಸಬೇಕು ಎನ್ನುವ ಬಗ್ಗೆ ಬಗ್ಗೆ ಭಾರತೀಯ ರೈಲ್ವೆ ನಿಯಮವನ್ನು ಬದಲಾಯಿಸಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ರೈಲಿನಲ್ಲಿ ಪ್ರಯಾಣಿಸುವ ಮಕ್ಕಳಿಗೆ ಟಿಕೆಟ್ ಕಾಯ್ದಿರಿಸುವಿಕೆಗೆ ಸಂಬಂಧಿಸಿದಂತೆ…

latest

ರೈಲು ಪ್ರಯಾಣಿಕರೇ ಗಮನಿಸಿ: ರೈಲ್ವೆ ಇಲಾಖೆ ಲಗೇಜ್ ಕೊಂಡೊಯ್ಯಲು ಮಾಡಿದೆ ಹೊಸ ರೂಲ್ಸ್| ನಿಯಮ ತಪ್ಪಿದರೆ ಆರು ಪಟ್ಟು ದಂಡ ಗ್ಯಾರಂಟಿ

ನೀವು ರೈಲಿನಲ್ಲಿ ಪ್ರಯಾಣಿಸುವವರಾದರೆ ನಿಮಗೆ ಈ ಮಾಹಿತಿಯ ಅಗತ್ಯತೆ ಕಾಣಬಹುದು. ಭಾರತದಲ್ಲಿ ಬಹುತೇಕ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಇನ್ನು ಮುಂದೆ ರೈಲಿನಲ್ಲಿ ಎಷ್ಟು ಲಗೇಜ್ ಕೊಂಡೊಯ್ಯಬಹುದು ಎಂಬುದನ್ನು ಇಲಾಖೆ ಸೂಚಿಸಿದೆ. ಸೂಚಿಸಿದುದಕ್ಕಿಂತ ಹೆಚ್ಚಿನ ಸಾಮಾನುಗಳನ್ನು ಒಯ್ಯುತ್ತಿದ್ದರೆ ನೀವು…

News

ರೈಲಿನ ಇಂಜಿನ್ ಅನ್ನೇ ಮಾರಿದ ಇಲಾಖೆಯ ಇಂಜಿನಿಯರ್

ರೈಲ್ವೆ ಇಂಜಿನಿಯರೊಬ್ಬರು ನಕಲಿ ದಾಖಲೆಗಳನ್ನು ಉಪಯೋಗಿಸಿ ರೈಲಿನ ಎಂಜಿನ್‌ನ್ನು ಮಾರಾಟ ಮಾಡಿರುವ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ. ರಾಜೀವ್ ರಂಜನ್ ಝಾ ಎಂಬ ಸಮಸ್ತಿಪುರ್ ಲೋಕೋ ಟೀಸ ಶೇಡ್‌ನ ರೈಲ್ವೆ ಪರ್ನಿಯಾ ಸ್ಟೇಷನ್‌ನಲ್ಲಿರುವ ಹಳೆಯ ಸ್ಟೀಮ್ ಇಂಜಿನ್ ನ್ನು…

News

ಸುಬ್ರಹ್ಮಣ್ಯ ರೈಲು ನಿಲ್ದಾಣ : ಉತ್ತಮ ಸೌಲಭ್ಯದ ಯಾತ್ರಿ ನಿವಾಸ ಆರಂಭ

ಸುಬ್ರಹ್ಮಣ್ಯ :ಪ್ರಸಿದ್ಧ ಯಾತ್ರಾ ಕೇಂದ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪದಲ್ಲಿರುವ ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣದಲ್ಲಿ ನೈಋತ್ಯ ರೈಲ್ವೇ ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಸೌಲಭ್ಯಗಳನ್ನು ಒಳಗೊಂಡಿರುವ ಯಾತ್ರಿ ನಿವಾಸವನ್ನು ಆರಂಭಿಸಿದೆ. ಈ ಯಾತ್ರಿ ನಿವಾಸವು ಪುರುಷರು ಮತ್ತು ಮಹಿಳೆಯರಿಗೆ…

News

ಮಂಗಳೂರು : ರೈಲಿನ‌ ಮೇಲೇರಿ ಸೆಲ್ಫಿ ತೆಗೆಯುತ್ತಿದ್ದಾಗ ವಿದ್ಯುತ್ ಶಾಕ್ ,ಭಾಗಶಃ ಸುಟ್ಟು ಹೋದ ಯುವಕ

ಮಂಗಳೂರು : ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ವಿದ್ಯುತ್ ಶಾಕ್ ಗೆ ಒಳಗಾಗಿ ಭಾಗಶಃ ಸುಟ್ಟು ಹೋಗಿ ಮೃತಪಟ್ಟ ಘಟನೆ ಸುರತ್ಕಲ್ ರೈಲ್ವೆ ಸ್ಟೇಷನ್ ನಿಲ್ದಾಣದ ಸಮೀಪದ ಅಗರಮೇಲುನಲ್ಲಿ ಮಂಗಳವಾರ ಸಂಜೆ…