ಶನಿವಾರ, 24 ಅಕ್ಟೋಬರ್ 2026

Indian post

latest

ಅಂಚೆಕಚೇರಿಯಲ್ಲಿ ಇನ್ನು ಮುಂದೆ ಸಿಗಲಿದೆ ರೈತರಿಗೆ ಸಾಲ, ಮರುಪಾವತಿ!

ಎಚ್ಡಿಎಫ್ಸಿ ಬ್ಯಾಂಕ್ನೊಂದಿಗೆ ಪಾಲುದಾರಿಕೆ ಮೂಲಕ ಆರ್ಥಿಕ ಸಹಾಯ (Financial Services) ಅಗತ್ಯವಿರುವ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ವಿಶಾಲವಾದ ಅಂಚೆ ಜಾಲವನ್ನು ಶೀಘ್ರದಲ್ಲೇ ಭಾರತ ಅಂಚೆ ಬಳಕೆ ಮಾಡಿಕೊಳ್ಳಲಿದೆ.