ಶನಿವಾರ, 24 ಅಕ್ಟೋಬರ್ 2026

Indian post office

latest

ಗ್ರಾಮ ಸುರಕ್ಷಾ ಯೋಜನೆ | ದಿನವೊಂದಕ್ಕೆ 50 ರೂಪಾಯಿ ಕಟ್ಟಿ, ಮೆಚ್ಯುರಿಟಿ ಸಮಯದಲ್ಲಿ ಪಡೆಯಿರಿ 35 ಲಕ್ಷ!!!

ಪ್ರತಿಯೊಬ್ಬರಿಗೂ ಭವಿಷ್ಯದ ಬಗ್ಗೆ ಏನು ಎಂಬ ಚಿಂತೆ ಇದ್ದೇ ಇರುತ್ತದೆ. ಹೀಗಾಗಿ ಎಲ್ಲರೂ ತಾವು ದುಡಿಯುವ ಮೊತ್ತದಲ್ಲಿ ಒಂದಷ್ಟನ್ನು ಭವಿಷ್ಯಕ್ಕೋಸ್ಕರ ಉಳಿಸುವುದು ಕೂಡ ಭವಿಷ್ಯದ ಭದ್ರತೆಗೆ ಉತ್ತಮ. ಹಾಗಾಗಿ ಭವಿಷ್ಯಕ್ಕಾಗಿ ಹೂಡಿಕೆ ಮಾಡುವಾಗ ಹೂಡಿಕೆ ಮಾಡುವಿದು ಎಲ್ಲಿ ಎಂಬುದು…