National
NRI : ಭಾರತೀಯರಿಗೆ ಸಿಹಿಸುದ್ದಿ ; ಈ ದೇಶಗಳು ಸರಾಗಗೊಳಿಸಿತು ವೀಸಾ ಪ್ರಕ್ರಿಯೆ!!
ಸದ್ಯ ನಾಲ್ಕು ದೇಶಗಳು ಪ್ರವೇಶ ಪರವಾನಗಿಗಳನ್ನು ಬಯಸುವ ಭಾರತೀಯರಿಗೆ ವೀಸಾ (visa) ಪ್ರಕ್ರಿಯೆಗಳನ್ನು ಸರಾಗಗೊಳಿಸುವ ಯೋಜನೆಗಳು ಅಥವಾ ಉದ್ದೇಶಗಳನ್ನು ಘೋಷಿಸಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.
ಸದ್ಯ ನಾಲ್ಕು ದೇಶಗಳು ಪ್ರವೇಶ ಪರವಾನಗಿಗಳನ್ನು ಬಯಸುವ ಭಾರತೀಯರಿಗೆ ವೀಸಾ (visa) ಪ್ರಕ್ರಿಯೆಗಳನ್ನು ಸರಾಗಗೊಳಿಸುವ ಯೋಜನೆಗಳು ಅಥವಾ ಉದ್ದೇಶಗಳನ್ನು ಘೋಷಿಸಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರತಿಯೊಂದು ದೇಶವೂ ವಿಭಿನ್ನ ಪಾಸ್‌ಪೋರ್ಟ್‌ಗಳನ್ನು ಹೊಂದಿರುತ್ತದೆ. ಅದಲ್ಲದೆ ನಮ್ಮ ಗುರುತನ್ನು ರುಜು ಮಾಡಲು ಕೂಡಾ ಪಾಸ್‌ಪೋರ್ಟ್ ಅಗತ್ಯವಾಗಿರುತ್ತದೆ. ಇನ್ನು ಹೊಸ ಪಾಸ್‌ಪೋರ್ಟ್‌ಗಳನ್ನು ಪಡೆಯಬೇಕಾದರೆ ಅದಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದು ಸೀಮಿತ ನಿಯಮಗಳನ್ನು ಮಾತ್ರ ಒಳಗೊಂಡಿರುತ್ತವೆ. ಆದರೆ ಪಾಸ್‌ಪೋರ್ಟ್ ಪಡೆಯುವ…