Petrol-Desel Business: ಜೀವನ ನಡೆಸಲು, ಹಣ ಗಳಿಸಲು ಸಾಕಷ್ಟು ದಾರಿಗಳಿವೆ. ಇದೆಲ್ಲದರ ನಡುವೆ ಪೆಟ್ರೋಲ್ ಬಂಕ್ ಮಾಡಿದ್ರೆ ಲೈಫ್ ಸೆಟ್ಟಲ್ ಆಗುತ್ತೆ ಅಂತ ಹಲವರು ಅಂದುಕೊಂಡಿರುತ್ತಾರೆ. ಆದರೆ ಇನ್ಮುಂದೆ ಪೆಟ್ರೋಲ್- ಡೀಸೆಲ್ ಮಾರಲು(Petrol-Desel Business) ಬಂಕ್ ಬೇಡವೇ ಬೇಡ. ಹೀಗೂ…
ಭಾರತೀಯ ತೈಲ ನಿಗಮದಲ್ಲಿ ಖಾಲಿ ಇರುವ ಹಿರಿಯ ಕಾನೂನು ಅಧಿಕಾರಿ ಮತ್ತು ಕಾನೂನು ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ :ಭಾರತೀಯ ತೈಲ ನಿಗಮ ನಿಯಮಿತ ನೇಮಕಾತಿಯ ಹಿರಿಯ!-->!-->!-->…
ಎಲ್ ಪಿಜಿ ಸಿಲಿಂಡರ್ ನ ಒಂದು ಕಡೆ ಬೆಲೆ ಏರಿಕೆ ಆದರೆ, ಇನ್ನೊಂದು ಕಡೆ ಅಗತ್ಯಕ್ಕೆ ಸಿಲಿಂಡರ್ ಸಿಗದೇ ಇರುವುದೇ ಗ್ರಾಹಕರ ದೊಡ್ಡ ಸಮಸ್ಯೆಯಾಗಿತ್ತು. ಗ್ಯಾಸ್ ಬುಕಿಂಗ್ ಮಾಡಿದ ಬಳಿಕ ಅದೆಷ್ಟೋ ಗಂಟೆಗಳವರೆಗೆ ಕಾಯಬೇಕಿದೆ. ಆದ್ರೆ, ಇನ್ನು ಮುಂದೆ ಕೇವಲ ಎರಡೇ ಗಂಟೆಗಳಲ್ಲಿ ನಿಮ್ಮ ಮನೆ ತಲುಪಲಿದೆ!-->…
ನವದೆಹಲಿ: ಪೆಟ್ರೋಲ್ ಬೆಲೆ ಉತ್ತುಂಗಕ್ಕೆ ಏರುತ್ತಿದ್ದಂತೆ,ಇಂಡಿಯನ್ ಆಯಿಲ್ ಕಾರ್ಪೊರೇಷನ್ ಉಡುಗೊರೆಯನ್ನು ನೀಡಲು ಸಿದ್ಧಪಡಿಸಿದೆ.ಆದರೆ ಇವರ ಈ ನಿರ್ಧಾರ ಕೆಲವು ಜನರನ್ನು ಕೋಪಕ್ಕೆ ದುಡಿದಂತೂ ಸುಳ್ಳಲ್ಲ. ಅಷ್ಟಕ್ಕೂ ಈ ಆಫರ್ ಏನೆಂದು ನೀವೇ ನೋಡಿ.
ಇದೊಂದು ಉಡುಗೊರೆ ರೂಪದಲ್ಲಿ ನೀಡಬಲ್ಲ!-->!-->!-->…