ಬುಧವಾರ, 28 ಅಕ್ಟೋಬರ್ 2026
Trending

Indian high commission staff

News

ಭಾರತಕ್ಕೆ ಪ್ರತೀಕಾರ ಎಂಬಂತೆ, ಪಾಕ್ ನಲ್ಲಿ ಭಾರತೀಯ ಹೈ ಕಮಿಷನ್ ಸಿಬ್ಬಂದಿ ಉಚ್ಛಾಟನೆ

Islamabad: ಪಾಕಿಸ್ತಾನ ಸರ್ಕಾರವು ಇಸ್ಲಾಮಾಬಾದ್‌ನ ಭಾರತದ ಹೈಕಮಿಷನ್‌ನ ಸಿಬ್ಬಂದಿಯನ್ನು ಅವರ ವಿಶೇಷ ಸ್ಥಾನಮಾನಕ್ಕೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಉಚ್ಛಾಟನೆ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಯನ್ನು 24 ಗಂಟೆಗಳ ಒಳಗೆ ಪಾಕಿಸ್ತಾನ ತೊರೆಯುವಂತೆ ತಿಳಿಸಿದೆ.