Sports Rishabh Pant: ರಿಷಬ್ ಪಂತ್ ಗೆ ಭಾರೀ ದಂಡ ವಿಧಿಸಬೇಕು : ದಿಗ್ಗಜ ಕ್ರಿಕೆಟಿಗನ ಆಗ್ರಹ ಆರುಷಿ ಗೌಡ Apr 13, 2024 Rishabh Pant: ದಿಗ್ಗಜ ಆ್ಯಡಮ್ ಗಿಲ್ ಕ್ರಿಸ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಪಂತ್‌ಗೆ ದಂಡ ವಿಧಿಸುವಂತೆ ಬಿಸಿಸಿಐಗೆ ಕೇಳಿಕೊಂಡಿದ್ದಾರೆ.