Indian Army Recruitment 2022 : 3068 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಸೆಂಟ್ರಲ್ ರಿಕ್ರೂಟ್‌ಮೆಂಟ್ ಸೆಲ್, ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ಸೆಂಟರ್‌ನಲ್ಲಿ ವಿವಿಧ ಹುದ್ದೆಗಳಲ್ಲಿ ಉದ್ಯೋಗವಕಾಶವಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು 3068 ಹುದ್ದೆಗಳು ಖಾಲಿ ಇದ್ದು, ಟ್ರೇಡ್ಸ್‌ಮನ್ ಮೇಟ್ - 2313 ಹುದ್ದೆಗಳು, ಫೈರ್‌ಮ್ಯಾನ್ - 656 ಮತ್ತು!-->!-->!-->…