ಇಂಡಿಯಾ 2027ಕ್ಕೆ ದಿನಾಂಕ ನಿಗದಿ; ಫೆ.8ರಿಂದ ಯಲಹಂಕದಲ್ಲಿ ಐದು ದಿನ ವೈಮಾನಿಕ ವೈಭವ
ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುನೆಲೆ ಮತ್ತೊಮ್ಮೆ ವಿಶ್ವದ ಗಮನ ಸೆಳೆಯಲು ಸಜ್ಜಾಗುತ್ತಿದೆ. ಅತ್ಯಾಧುನಿಕ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಹಾಗೂ ರಕ್ಷಣಾ ತಂತ್ರಜ್ಞಾನಗಳ ಪ್ರದರ್ಶನಕ್ಕೆ ವೇದಿಕೆಯಾಗುವ ‘ಏರೋ ಇಂಡಿಯಾ 2027’ರ ದಿನಾಂಕ ಪ್ರಕಟವಾಗಿದೆ. ಫೆಬ್ರವರಿ 8ರಿಂದ 12ರವರೆಗೆ ಐದು ದಿನಗಳ…








