“ಗ್ರಾಜುವೇಟ್ ಚಾಯಿವಾಲಿ” ಚಹಾದಂಗಡಿ ಬಂದ್ | ಕಣ್ಣೀರಿಟ್ಟ ಪದವೀಧರೆ!
ಪದವೀಧರೆಯಾದರೂ ನಂತರ ಹಲವು ಹುದ್ದೆಗಳಿಗೆ ಅಲೆದಾಡಿ ಕೆಲಸ ಸಿಗದ ಸಂದರ್ಭದಲ್ಲಿ ತನ್ನದೇ ಆದ ಸ್ವಂತ ಚಹಾದ ಅಂಗಡಿ ತೆರೆದು ದಿನದೂಡುತ್ತಿದ್ದ ಯುವತಿಯ ಟೀ ಸ್ಟಾಲ್ ಈಗ ಕೊನೆಯಾಗಿದೆ.ಪೊಲೀಸ್ ಕಮೀಷನರ್ ಬಳಿ ಅನುಮತಿ ಪಡೆದು ಟೀ ಸ್ಟಾಲ್ ವೊಂದನ್ನು ತೆರೆದರೂ ಅಡತಡೆಗಳ ಕಾರಣ ಈಗ ಟೀ ಸ್ಟಾಲ್ ಬಂದ್!-->…