News
ಭಾರತದ ಹ್ಯಾಂಡ್‌ಶೇಕ್-ನೋ ನೀತಿಗೆ ಮೊಹ್ಸಿನ್ ನಖ್ವಿಯವರ ತೀವ್ರ ವಾಗ್ದಾಳಿ : ಪಾಕಿಸ್ತಾನಕ್ಕೂ ಯಾವುದೇ ಆಸೆ ಇಲ್ಲ
ಇಸ್ಲಾಮಾಬಾದ್: ಪಹಲ್ಗಾಂ ನರಮೇಧ ನಂತರ ಪಾಕಿಸ್ತಾನ ಕ್ರಿಕೆಟ್ ತಂಡದ ಜೊತೆ ಹಸ್ತಲಾಘವ ಮಾಡದಿರುವ ಬಿಸಿಸಿಐ ನಿರ್ಧಾರ ಮಾಡಿರುವುದರ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮುಖ್ಯಸ್ಥ ಹಾಗೂ ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ಪ್ರತಿಕ್ರಿಯೆ ನೀಡಿದ್ದು, ನಾವೇನು…

