National Bharat: ಇನ್ನು ಸರ್ಕಾರಿ ದಾಖಲೆಗಳಲೆಲ್ಲಾ ಅಧಿಕೃತವಾಗಿ ‘ಭಾರತ’ ಹೆಸರು ?! ಸರ್ಕಾರ ಕೊಡ್ತು ಬಿಗ್… ಪ್ರವೀಣ್ ಚೆನ್ನಾವರ Sep 8, 2023 ಇಂಡಿಯಾ’ (India)ಎಂಬ ಹೆಸರನ್ನು “ಭಾರತ’(Bharat) ಆಗಿ ಬದಲಾವಣೆ ಮಾಡಲಾಗುತ್ತದೆ ಎಂಬ ವಾದ-ಪ್ರತಿವಾದಗಳ ನಡುವೆಯೇ ಸರ್ಕಾರ ಹೊಸ ವಿಚಾರವನ್ನು ಪ್ರಕಟಿಸಿದೆ.