ಶನಿವಾರ, 24 ಅಕ್ಟೋಬರ್ 2026

India Growth

Business

Repo Rate: RBI ನಿಂದ ಮತ್ತೆ ರೆಪೋ ರೇಟ್‌ ಹೆಚ್ಚಳ, ಆಗುತ್ತಾ ಬಡ್ಡಿ ದರ ಏರಿಕೆ, EMI ಭಾರ ?

ಬ್ಯಾಂಕ್‌ಗಳು ಆರ್‌ಬಿಐನಿಂದ ಪಡೆಯುವ ಸಾಲದ ಬಡ್ಡಿ ದರದಲ್ಲಿ ಇದೀಗ ಮತ್ತೆ ಏರಿಕೆಯಾಗಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಇದೀಗ ರೆಪೋ ದರವನ್ನು ಶೇಕಡಾ 6.25 ಏರಿಕೆ ಮಾಡಿದೆ. ಈವರೆಗೆ ರೆಪೊ ದರ ಶೇಕಡಾ 5.90 ರಷ್ಟು ಇತ್ತು. ಹಾಗೇ…