Ranveer Allahbadia Remark: ಪೋಷಕರ ʼಲೈಂಗಿಕತೆʼ ಕುರಿತು ಕೊಳಕು ಜೋಕು ಮಾಡಿದ ಯೂಟ್ಯೂಬರ್; ಜನರಿಂದ ಆಕ್ರೋಶ, ಕೇಸು…
Ranveer Allahbadia Remark: ಸ್ಟ್ಯಾಂಡಪ್ ಕಾಮಿಡಿಯನ್ ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮದಲ್ಲಿ ಅವರು ಅಶ್ಲೀಲ ಹಾಸ್ಯಗಳನ್ನು ಮಾಡಿದ್ದನ್ನು ನೋಡಿ ಜನ ಕೋಪಗೊಂಡಿದ್ದಾರೆ.