Team India: ಹಣೆಗೆ ಕುಂಕುಮ ಇಡಲು ಆಕ್ಷೇಪಿಸಿದ ಟೀಂ ಇಂಡಿಯಾ ಸ್ಟಾರ್ ಆಟಗಾರರು ! ಕಾರಣ ಇಷ್ಟೇ !
ಭಾರತದಲ್ಲಿ ಆಚಾರ ವಿಚಾರ ರೂಢಿ ಸಂಪ್ರದಾಯಗಳಿಗೆ ಹೆಚ್ಚು ಮಹತ್ವ ನೀಡುವುದು ನಮಗೆ ತಿಳಿದೇ ಇದೆ. ಸದ್ಯ ಭಾರತೀಯ ಹಿಂದೂ ಧರ್ಮ ಸಂಪ್ರದಾಯದಲ್ಲಿ ಹಣೆಗೆ ಇರಿಸುವ ಕುಂಕುಮದ ಬಗ್ಗೆ ವಿವಾದ ಹುಟ್ಟಿಕೊಂಡಿದೆ.
ಹೌದು ಭಾರತೀಯ ತಂಡವು ಹೋಟೆಲ್‌ಗೆ ಭೇಟಿ ನೀಡುತ್ತಿರುವ ವೀಡಿಯೊ ವೈರಲ್ ಆಗಿದ್ದು ಈ!-->!-->!-->…