ಸೋಮವಾರ, 26 ಅಕ್ಟೋಬರ್ 2026
Trending

India and Brazil

News

Terrorism: ಭಯೋತ್ಪಾದನೆ ವಿರುದ್ಧ ಗುಪ್ತಚರ ಮಾಹಿತಿ ಹಂಚಿಕೆ ಒಪ್ಪಂದ – ಭಾರತ ಮತ್ತು ಬ್ರೆಜಿಲ್ ಜ್ಞಾಪಕ ಪತ್ರಕ್ಕೆ ಸಹಿ

Terrorism: ಪ್ರಧಾನಿ ನರೇಂದ್ರ ಮೋದಿ ಅವರ ಬ್ರೆಜಿಲ್ ಭೇಟಿಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ಸಚಿವಾಲಯವು, ಅಂತಾರಾಷ್ಟ್ರೀಯ ಭಯೋತ್ಪಾದನೆಯನ್ನು ಎದುರಿಸುವಲ್ಲಿ ಸಹಕಾರದ ಕುರಿತು ಎರಡೂ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ತಿಳಿಸಿದೆ.