ಸೋಮವಾರ, 26 ಅಕ್ಟೋಬರ್ 2026
Trending

Indecent Behavior With A Young Woman In Vijayanagar Hotel

Crime

Bengaluru ಹೋಟೆಲ್‌ಗೆ ಬಂದ ಯುವತಿಯ ಹಿಂಬದಿಗೆ ಕೈ ನಿಂದ ಹೊಡೆದ ಕಾಮುಕ! ನೋಡಿ ಖುಷಿಪಟ್ಟ ಉಳಿದಿಬ್ಬರು, ಮುಂದೇನಾಯ್ತು ಗೊತ್ತೇ?

Misbehave: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್, ಮೆಟ್ರೋ, ಮಾಲ್ಗಳಲ್ಲಿ ಹೆಣ್ಣು ಮಕ್ಕಳ ಜೊತೆಗೆ ಅಸಭ್ಯವಾಗಿ ವರ್ತಿಸುವ (Misbehave) ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇದೀಗ, ವಿಜಯನಗರದ (Vijayanagar)ನಮ್ಮೂಟ ಹೋಟೆಲ್ ಬಳಿ ಕಾಮುಕರು ಯುವತಿಯೊಬ್ಬಳನ್ನು ಸ್ಪರ್ಶಿಸಿ ವಿಕೃತ ಸುಖ ಪಡುತ್ತಿದ್ದ ಕಾಮುಕರ…