ಶನಿವಾರ, 24 ಅಕ್ಟೋಬರ್ 2026

Increase in tiger population

News

Tiger: ಹೆಚ್ಚಿದ ಹುಲಿಗಳ ಘರ್ಜನೆ! ಭಾರತದಲ್ಲಿ ದೊಡ್ಡ ಬೆಕ್ಕಿನ ಸಂಖ್ಯೆ ದ್ವಿಗುಣ

Tiger: ಭಾರತದಲ್ಲಿ(India) ಹುಲಿಗಳ ದಾಳಿಯಿಂದ ವರ್ಷಕ್ಕೆ ಸುಮಾರು 56 ಮಾನವ ಸಾವುಗಳು ಸಂಭವಿಸುತ್ತವೆ. ಇದು ರಸ್ತೆ ಅಪಘಾತಗಳಿಂದ(Accident) ಉಂಟಾಗುವ ಸಾವುಗಳಿಗಿಂತ (ವಾರ್ಷಿಕವಾಗಿ 150,000) ಬಹಳ ಕಡಿಮೆ.