ಸೋಮವಾರ, 26 ಅಕ್ಟೋಬರ್ 2026
Trending

Income tax returns filing deadline

News

Income Tax Returns: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಒಂದು ದಿನ ಗಡುವು ವಿಸ್ತರಣೆ

Income tax returns filing deadline: ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್ (Income tax returns) ಸಲ್ಲಿಸಲು ಕೊನೆಯ ದಿನಾಂಕವನ್ನು ಕೇವಲ ಒಂದು ದಿನ ವಿಸ್ತರಿಸಿದೆ.