News
Minister KJ George: ಸಚಿವ ಕೆಜೆ ಜಾರ್ಜ್ಗೆ ಐಟಿ ಶಾಕ್
Minister KJ George: ಇಂಧನ ಸಚಿವ ಕೆಜೆ ಜಾರ್ಜ್ ಅವರ ಕಚೇರಿಗಳು ಮತ್ತು ಅವರ ಆಪ್ತರ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Minister KJ George: ಇಂಧನ ಸಚಿವ ಕೆಜೆ ಜಾರ್ಜ್ ಅವರ ಕಚೇರಿಗಳು ಮತ್ತು ಅವರ ಆಪ್ತರ ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆದಾಯ ತೆರಿಗೆ ಅಧಿಕಾರಿಗಳು ಮದುವೆ ಎಂಬ ಕಾನ್ಸೆಪ್ಟ್ ನೊಂದಿಗೆ ದಾಳಿಗೆ ಇಳಿದ ಪ್ರಸಂಗವೊಂದು ನಡೆದಿದೆ. ಕಾರು ತುಂಬಾ ಅಲಂಕಾರ, ಫುಲ್ ಗ್ರಾಂಡ್ ಆಗಿ ಉಡುಗೆಗಳನ್ನೆಲ್ಲ ತೊಟ್ಟು ಅಧಿಕಾರಿಗಳುಉಕ್ಕಿನ ವ್ಯಾಪಾರಿ, ಬಟ್ಟೆ ವ್ಯಾಪಾಗಿ ಮತ್ತು ರಿಯಲ್ ಎಸ್ಟೇಟ್ ಡೆವಲಪರ್ಗೆ ಸಂಬಂಧಿಸಿದ…